Search
  • Follow NativePlanet
Share
ಮುಖಪುಟ » ಸ್ಥಳಗಳು » ತೌಬಲ್ » ಆಕರ್ಷಣೆಗಳು » ಪಲ್ಲೇಲ್

ಪಲ್ಲೇಲ್, ತೌಬಲ್

1

ಮಣಿಪುರದ ಪ್ರಮುಖ ವ್ಯಾವಹಾರಿಕ ನಗರವಾದ ಮೊರೆಹ್ ದಾರಿಮಧ್ಯದ ಒಂದು ಸಣ್ಣ ಪಟ್ಟಣವೇ ಪಲ್ಲೇಲ್. ತೌಬಲ್ ನತ್ತು ಚಂದೆಲ್ ನ ಗಡಿ ಪ್ರದೇಶದಲ್ಲಿನ ಈ ಪಟ್ಟಣದ ಮೂಲಕ ರಾಷ್ಟ್ರೀಯ ಹೆದ್ದಾರಿ 39 ಹಾದುಹೋಗುತ್ತದೆ. ಇದು ಇಂಫಾಲ್ ನಿಂದ 46 ಕಿ. ಮೀ ದೂರದಲ್ಲಿದೆ. ಟ್ರಾನ್ಸ್-ಏಶಿಯನ್ ಸೂಪರ್ ಹೈವೇ ಗೆ ಒಂದು ಗೇಟ್ವೇ ಕೂಡ ಇಲ್ಲಿದೆ.

ಚಂದೆಲ್ ಬೆಟ್ಟ ಹಾಗೂ ತೌಬಲ್ ಬಯಲು ಸೇರುವ ಜಾಗದಲ್ಲಿ ಪಲ್ಲೇಲ್ ಸ್ಥಿತಿಯಾಗಿದೆ. ಇದು ಇಲ್ಲಿನ ಸೌಂದರ್ಯವನ್ನು ಇನೂ ಹೆಚ್ಚಿಸುತ್ತದೆ. ಮೊರೆಹ್ ಗೆ ಹೋಗುವ ದಾರಿಯಲ್ಲಿ, ಪಲ್ಲೇಲ್ ನ ಪ್ರಕೃತಿ ಸೌಂದರ್ಯ ಯಾತ್ರಿಕರನ್ನು ತನ್ನೆಡೆಗೆ ಸೆಳೆಯುತ್ತದೆ.

ಕೃಷಿ ಇಲ್ಲಿನ ಪ್ರಮುಖ ಉದ್ಯೋಗವಾಗಿದ್ದರೂ, ಇಲ್ಲಿನ ಗಿರಿಜನ ಸಮುದಾಯದವರು ಕರಕುಶಲವಸ್ತುಗಳನ್ನು ಮಾರಾಟ ಮಾಡುತ್ತಾರೆ. ವಿವಿಧ ಪಂಗಡದ ಜನರು ಐಕ್ಯತೆಯಿನ್ದ ಇಲ್ಲಿ ಬಾಳುತ್ತಾರೆ. ಇಲ್ಲಿರುವ ಪ್ರಮುಖ ಪಂಗಡಗಳೆಂದರೆ ಮರಿಂಗರು, ಕುಕಿಗಳು, ಮೈಟಿ ಮತ್ತು ಲಮ್ಕಂಗರು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon