Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು » ಕೊರಕೈ

ಕೊರಕೈ, ತೂತುಕುಡಿ

1

ಕೊರಕೈ, ತಿರುಚೆಂಡೂರ್ ಮತ್ತು ತೂತುಕುಡಿ ನಡುವೆ ಇರುವ ಒಂದು ಗ್ರಾಮ. ಈ ಹಳ್ಳಿಯು ಸುಮಾರು 250 ಎಕರೆ ಪ್ರದೇಶವನ್ನು ಆವರಿಸಿದ್ದು ಟ್ಯಾಂಕ್  ಕೊರಕೈಕುಲಂ ನ ನೆಲೆಯಾಗಿದೆ. ಕೊರಕೈ ಹಳ್ಳಿಯು ಪಾಂಡಿಯನ್ ರಾಜವಂಶದ ಆಡಳಿತದ ಅವಧಿಯಲ್ಲಿ ಪ್ರಸಿದ್ಧ ಬಂದರಾಗಿತ್ತು. ಕೊರಕೈನಲ್ಲಿ ಪ್ರಾಚೀನ ವೆಟ್ರಿವೆಲ್ಲಮ್ಮ ದೇವಾಲಯವನ್ನೂ ಇಲ್ಲಿ ಕಾಣಬಹುದು.1838 ರಲ್ಲಿ ನಡೆದ ಉತ್ಖನನದಲ್ಲಿ, ಕ್ರಿ.ಪೂ 3 ಹಾಗು ಕ್ರಿ.ಶ 2 ನೇ ಶತಮಾನದ ಅವಧಿಗೆ ಸೇರಿದ ಅನೇಕ ಕರಕುಶಲ ವಸ್ತುಗಳು ಹಳ್ಳಿಯಲ್ಲಿ ದೊರೆತಿವೆ. ಪ್ರಾಚೀನ ಪಶ್ಚಿಮ ಮತ್ತು ಸಂಗಮ್ ಸಾಹಿತ್ಯಗಳಲ್ಲಿ ಕೊರಕೈ ಹಳ್ಳಿಯ ಬಗೆಗಿನ ಉಲ್ಲೇಖಗಳನ್ನು ಕಾಣಬಹುದು. ಈ ಹಳ್ಳಿಯು ಪ್ರಸಿದ್ಧ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲೇಮಿಯಿಂದ ಕೊಲ್ಕಾಯೈ ಎಂದು ಕರೆಯಲ್ಪಟ್ಟಿತ್ತು ಮತ್ತು ಮುತ್ತಿನ ಮೀನುಗಾರಿಕೆ ಕೇಂದ್ರ ಎಂದು ಪರಿಗಣಿಸಲಾಗಿತ್ತು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed