Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವತ್ತೂರು » ಆಕರ್ಷಣೆಗಳು » ಊದಯಗಿರಿ ಕೊಟೆ

ಊದಯಗಿರಿ ಕೊಟೆ, ತಿರುವತ್ತೂರು

2

ಊದಯಗಿರಿ ಕೋಟೆಯನ್ನು 17 ನೇ ಶತಮಾನದಲ್ಲಿ ತಿರುವಂಕೂರಿನ ರಾಜ ಮಾರ್ತಾಂಡ ವರ್ಮ ಕಟ್ಟಿಸಿದನು. 18 ನೇ ಶತಮಾನದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಫಿರಂಗಿಗಳನ್ನು ಇಡುವ ಉದ್ದೇಶಕ್ಕಾಗಿ ಈ ಕೋಟೆಯನ್ನು ನಿರ್ಮಾಣ ಮಾಡಲಾಯಿತು. ಇದರ ಸಲುವಾಗಿ ಹತ್ತಿರದಲ್ಲೇ ಕುಲುಮೆಯನ್ನೂ ಸ್ಥಾಪಿಸಲಾಯಿತು. ಈ ಕುಲುಮೆ ಈಗಲೂ ಇದ್ದು, ಪ್ರವಾಸಿಗರ ಆಕರ್ಷಣೆಯನ್ನು ಸಹ ಸ್ವಲ್ಪ ಕಾಲದವರೆಗೆ ಸೆರೆ ಹಿಡಿದಿಡುತ್ತದ್ದೆ.

ಈ ಕೋಟೆಯ ಮೇಲೆ ಪ್ರಕೃತಿಯ ಮತ್ತು ಕಾಲದ ಪ್ರಭಾವವನ್ನು ನೋಡಬಹುದಾಗಿದ್ದು, ಆದರೂ ಇದು ವೈಭವದಿಂದ ಮತ್ತು ಎತ್ತರವಾಗಿ ನಿಂತಿದ್ದು ತಿರುವತ್ತೂರಿನ ಶ್ರೀಮಂತ ಮತ್ತು ಸಾಹಸದ ಸಾಕ್ಷಿಯಂತೆ ಕಂಗೂಳಿಸುತ್ತಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed