Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವತ್ತೂರು » ಆಕರ್ಷಣೆಗಳು » ಶ್ರೀ ಆದಿಕೇಶವ ಪೆರುಮಾಳ್

ಶ್ರೀ ಆದಿಕೇಶವ ಪೆರುಮಾಳ್, ತಿರುವತ್ತೂರು

1

ಶ್ರೀ ಆದಿಕೇಶವ ಪೆರುಮಾಳ್ ದೇವಸ್ತಾನವು ತಿರುವತ್ತೂರಿನಲ್ಲಿದ್ದು ಇದು 108 ದಿವ್ಯದೇಶಂ ಗಳಲ್ಲಿ ಒಂದಾಗಿದೆ. ಆದ್ದರಿಂದ ಕೆಲವು ಯಾತ್ರಿಕರು ನಿಯಮಿತವಾಗಿ ಇಲ್ಲಿಗೆ ಬರುತಾರೆ. ಈ ದೇವಸ್ತಾನದ ಸುತ್ತಲೂ ಕೋತಾಲ್, ಪಹ್ ರೇಲಿ ಮತ್ತು ತಾಮೀರಭರಣಿ ನದಿಗಳು ಮೂರುಕಡೆಯಿಂದ ಸುತ್ತುವರಿದು ಈ ಸ್ಥಳವನ್ನು ನಯನಮನೋಹರವಾಗಿ ಮಾಡಿವೆ. ಇಲ್ಲಿನ ಮೂಲ ದೇವರುಗಳು ಶಿವ ಮತ್ತು ಆದಿಕೇಶವ ಪೆರುಮಾಳ್.

ಇಲ್ಲಿನ ಐತಿಹ್ಯದ ಪ್ರಕಾರ ಆದಿಕೇಶವ ಸ್ವಾಮೀಯು ಕೇಶಿಯೆಂಬ ರಾಕ್ಷಸನನ್ನು ಭಯಂಕರ ಯುದ್ಧದಲ್ಲಿ ಕೊಂದನು. ಈ ರಾಕ್ಷಸನ ಹೆಂಡತಿಯು ಆದಿಕೇಶವ ಸ್ವಾಮೀಯನ್ನು ನಾಶಪಡಿಸಲು ಗಂಗಾ ಹಾಗು ತಾಮಿರಭರಣಿಯನ್ನು ಪ್ರಾರ್ಥಿಸುತ್ತಾಳೆ ಆದರೂ ಸ್ವಾಮೀಯನ್ನು ಸೋಲಿಸಲು ಸಾಧ್ಯವಾಗಲಿಲ್ಲ.

ವಿಶಾಲವಾದ ಅಂಗಳ, ಸ್ಥಂಭಗಳು, ಹಾಗೂ ಮರದಿಂದ ನಿರ್ಮಾಣವಾದ ತಾರಸಿಗಳು ಕೇರಳದ ಶೈಲಿಯ ವಾಸ್ತುವನ್ನು ಈ ದೇವಾಲಯ ನೆನಪಿಸುತ್ತದೆ. ಮರದ ಕೆತ್ತನೆಯನ್ನು ಸುಂದರವಾಗಿ ಮಾಡಲಾಗಿದೆ ಹಾಗೂ ಇದರಲ್ಲಿ ಹಿಂದೂ ದೇವತೆಗಳನ್ನು ಸುಂದರವಾಗಿ ಕೆತ್ತಲಾಗಿದೆ. ಹಿಂದೂ ಮಹಾಕಾವ್ಯಗಳಲ್ಲಿನ ಪ್ರಸಿದ್ದ ದೃಶ್ಯಗಳನ್ನು ಕಂಬಗಳಲ್ಲಿ ಹಾಗು ತಾರಸಿಯಲ್ಲಿ ಸುಂದರವಾಗಿ ಮೂಡಿಸಲಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu