Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಣ್ಣಾಮಲೈ » ಆಕರ್ಷಣೆಗಳು » ಪಚ್ಚೈಯಮ್ಮನ್ ಕೋಯಿಲ್

ಪಚ್ಚೈಯಮ್ಮನ್ ಕೋಯಿಲ್, ತಿರುವಣ್ಣಾಮಲೈ

1

ಪಚ್ಚೈಯಮ್ಮನ್ ಕೋವಿಲ್ ಪುರಾತನ ದೇವಸ್ಥಾನ ತಿರುವಣ್ಣಾಮಲೈನ ಹೊರಭಾಗದಲ್ಲಿದೆ. 1000 ವರ್ಷಕ್ಕಿಂತಲೂ ಹಳೆಯ ದೇವಸ್ಥಾನವಾಗಿದ್ದರೂ ಅದರ ರಚನೆಗಳು ಇನ್ನೂ 10 ವರ್ಷದಷ್ಟು ಹಳೆಯದೆನಿಸುತ್ತವೆ.

ಶಿವನ ಪತ್ನಿಯಾದ ಪಾರ್ವತಿ ದೇವಿಯನ್ನು ಇಲ್ಲಿ ಪಚ್ಚೈಯಮ್ಮನ್ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದೇವತೆ ಜಗತ್ತಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾಳೆ ಎಂಬ ನಂಬಿಕೆಯಿದೆ.

ತಿರುವಣ್ಣಾಮಲೈನಲ್ಲಿ 1905 ರಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡಾಗ ರಮಣ ಮಹರ್ಷಿಗಳು 6 ತಿಂಗಳುಗಳ ಕಾಲ ದೇವಸ್ಥಾನದಲ್ಲಿಯೇ ಆಶ್ರಯ ಪಡೆದಿದ್ದರು. ವಿರೂಪಾಕ್ಷ ಗುಹೆಯಲ್ಲಿ ವಾಸವಾಗಿದ್ದುಕೊಂಡು ಪ್ಲೇಗ್ ನಂಜಿನಿಂದ ಮಹರ್ಷಿಗಳು ಪಾರಾಗಿದ್ದರು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat