Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಣ್ಣಾಮಲೈ » ಆಕರ್ಷಣೆಗಳು » ಸಾತನೂರ್ ಅಣೆಕಟ್ಟು

ಸಾತನೂರ್ ಅಣೆಕಟ್ಟು, ತಿರುವಣ್ಣಾಮಲೈ

4

1958 ರಲ್ಲಿ ಕಟ್ಟಿದ ಸಾತನೂರ್ ಅಣೆಕಟ್ಟು ತಿರುವಣ್ಣಾಮಲೈ ಜಿಲ್ಲೆಯಲ್ಲಿದ್ದು ದಕ್ಷಿಣ ಭಾರತದ ಪ್ರಮುಖ ಡ್ಯಾಂಗಳಲ್ಲೊಂದು. ತಿರುವಣ್ಣಾಮಲೈ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರ ಕುಡಿಯುವ ನೀರು ಮತ್ತು ನೀರಾವರಿಯ ಉದ್ದೇಶಕ್ಕೆ ಈ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟನ್ನು ಪೆನ್ನೈಯಾರ್ ಮತ್ತು ತೆನ್ಪೆನ್ನೈ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ನದಿಗಳು ಚೆನ್ನಕೇಶವ ಬೆಟ್ಟದ ಮಾರ್ಗವಾಗಿ ತಂದರಪೆಟ್ ತಾಲೂಕಿನಲ್ಲಿ ಹರಿಯುತ್ತವೆ.

ತಿರುವಣ್ಣಾಮಲೈ ನಗರದಿಂದ 30ಕಿಮೀ ದೂರದಲ್ಲಿದೆ ಈ ಡ್ಯಾಂ. ಉತ್ತಮ ರಸ್ತೆ ಮಾರ್ಗಗಳು ಮೂಲಕ ಡ್ಯಾಂ ತಲುಪಬಹುದು. ಕೇವಲ ನಿಸರ್ಗದ ಸೌಂದರ್ಯ ಸವಿಯಲು ಮಾತ್ರ ಇಲ್ಲಿಗೆ ಬೇಟಿ ನೀಡುವುದಲ್ಲ. ಬದಲಿಗೆ, ನದಿಯ ದಂಡೆಯಲ್ಲಿ ಮೊಸಳೆ ಫಾರ್ಮ್ ಮತ್ತು ಮೀನು ಸಾಕಾಣಿಕಾ ಕೇಂದ್ರಗಳಿವೆ. ಅನೆಕಟ್ಟಿಗೆ ಸಮೀಪದಲ್ಲಿಯೇ ಒಂದು ಉದ್ಯಾನವನ ಕೂಡ ಇದೆ. ದಕ್ಷಿಣ ಭಾರತದ ಹಲವು ಸಿನಿಮಾ ಹಾಡುಗಳು ಇಲ್ಲಿನ ಪಾರ್ಕ್ ನಲ್ಲಿ ಶೂಟಿಂಗ್ ಆಗಿವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun