Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಣ್ಣಾಮಲೈ » ಆಕರ್ಷಣೆಗಳು » ಆದಿ ಅಣ್ಣಾಮಲೈ ದೇವಸ್ಥಾನ

ಆದಿ ಅಣ್ಣಾಮಲೈ ದೇವಸ್ಥಾನ, ತಿರುವಣ್ಣಾಮಲೈ

2

ತಿರುವಣ್ಣಾಮಲೈ ಸುತ್ತಮುತ್ತಲಿನಲ್ಲಿಯೇ ಅತ್ಯಂತ ಹಳೆಯ ದೇವಸ್ಥಾನ ಆದಿ ಅಣ್ಣಾಮಲೈ. ಅರುಣಾಚಲೇಶ್ವರ ದೇವಸ್ಥಾನವನ್ನು ಕಟ್ಟುವುದಕ್ಕೂ ಮೊದಲೇ 100 ವರ್ಷಗಳ ಮುಂಚೆಯೇ ಈ ದೇವಸ್ಥಾನವನ್ನು ನಿರ್ಮಿಸಲಾಗಿತ್ತು.

ಹೀಗಾಗಿ ಈ ದೇವಸ್ಥಾನ ಸುಮಾರು 2000 ವರ್ಷಗಳಷ್ಟು ಹಳೆಯದೆಂದು ನಂಬಲಾಗುತ್ತದೆ. ಮೊದಲು ದೇವಸ್ಥಾನವನ್ನು ಹಲವರು ದೇವ ದೇವತೆಗಳ ಮೂರ್ತಿಗಳಿಂದ ಕೂಡಿದ ಮರಗಳಿಂದ ನಿರ್ಮಿಸಲಾಗಿತ್ತು. ನಂತರದ ವರ್ಷಗಳಲ್ಲಿ ಗೋಪುರಗಳನ್ನು ನಿರ್ಮಿಸಿ ಮರದ ಕೆತ್ತನೆಗಳಿಗೆ ಬದಲಾಗಿ ಕಲ್ಲುಗಳಿಂದ ದೇವಸ್ಥಾನ ಕಟ್ಟಲಾಯಿತು. ಈಗಿರುವ ದೇವಸ್ಥಾನ ಸುಮಾರು 1200 ವರ್ಷಗಳಷ್ಟು ಹಳೆಯದು.

ಆದಿ ಎಂಬುದರ ಅರ್ಥ ಮೊದಲನೆಯದು ಎಂದು. ಅರುಣಾಚಲೇಶ್ವರ ದೇವಸ್ಥಾನಕ್ಕಿಂತ ಕುಂಚೆ ಇದನ್ನು ನಿರ್ಮಿಸಲಾಯಿತಾದರೂ ಈ ದೇವಸ್ಥಾನವಿರುವುದು ಕೇವಲ ಅರ್ಧ ಎಕರೆ ಮಾತ್ರ.

ಇಲ್ಲಿ ಪೂಜಿಸಲ್ಪಡುವ ಲಿಂಗವನ್ನು ಸ್ವತಃ ಬ್ರಹ್ಮನೇ ಕೆತ್ತಿದನೆಂಬ ನಂಬಿಕೆಯಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat