Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಣ್ಣಾಮಲೈ » ತಲುಪುವ ಬಗೆ

ತಲುಪುವ ಬಗೆ

ತಿರುವಣ್ಣಾಮಲೈಗೆ ಅಕ್ಕಪಕ್ಕದ ನಗರಗಳಿಂದ ಉತ್ತಮ ಬಸ್ ಸೌಕರ್ಯಗಳಿವೆ. ತಮಿಳುನಾಡಿನ ಬೇರೇ ಬೇರೇ ಭಾಗಗಳಿಂದ ರಾಜ್ಯ ಸಾರಿಗೆ ಬಸ್ಸುಗಳಿವೆ. ಹಬ್ಬ ಮತ್ತು ಆಚರಣೆಗಳ ಸಂದರ್ಭದಲ್ಲಿ ಬಸ್ಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಭಕ್ತರ ಸಂಖ್ಯೆಗೆ ತಕ್ಕಂತೆ ಬಸ್ಸುಗಳ ಸಂಖ್ಯೆಯಲ್ಲೂ ಹೆಚ್ಚಳ ಮಾಡಲಾಗುತ್ತದೆ.