Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಣ್ಣಾಮಲೈ » ತಲುಪುವ ಬಗೆ »

ತಲುಪುವ ಬಗೆ ತಿರುವಣ್ಣಾಮಲೈ ರೈಲಿನ ಮೂಲಕ

ತಿರುವಣ್ಣಮಲೈ ರೈಲ್ವೇ ನಿಲ್ದಾಣ ಕೇವಲ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿದೆ. ತಿರುವಣ್ಣಮಲೈ ಮತ್ತು ಮಧುರೈ ರೈಲ್ವೇ ಸಂಪರ್ಕ ಉತ್ತಮವಾಗಿದೆ. ಕಾರಣ, ಮಧುರೈ ತಿರುಪತಿ ಮಾರ್ಗದಲ್ಲಿ ಇದು ಇರುವುದರಿಂದ ರೈಲು ಸಂಪರ್ಕ ಉತ್ತಮವಾಗಿದೆ. ನೀವು ಚೆನ್ನೈನಿಂದ ಬರುವವರಾದರೆ ಮಧುರೈನಲ್ಲಿ ರೈಲು ಹತ್ತಬೇಕು.

ಇಲ್ಲಿರುವ ರೈಲುನಿಲ್ದಾಣಗಳು ತಿರುವಣ್ಣಾಮಲೈ

Trains from Bangalore to Thiruvannamalai

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Puducherry Exp
(11005)
9:50 pm
Yesvantpur Jn (Rev) (YPR)
4:28 am
Tiruvannamalai (TNM)
SUN, MON, FRI

Trains from Mumbai to Thiruvannamalai

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Puducherry Exp
(11005)
9:30 pm
Dadar Cr (DR)
4:28 am
Tiruvannamalai (TNM)
SUN, MON, FRI

Trains from Pune to Thiruvannamalai

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Puducherry Exp
(11005)
1:10 am
Pune Jn (PUNE)
4:28 am
Tiruvannamalai (TNM)
SUN, MON, FRI