Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಣಿ » ಆಕರ್ಷಣೆಗಳು » ಸುರಳಿ ಜಲಪಾತ

ಸುರಳಿ ಜಲಪಾತ, ತೇಣಿ

2

ಸುರಳಿ ಜಲಪಾತವು 18 ನೇ ಶತಮಾನದಲ್ಲಿ ಕೊರೆಯಲಾದ 18 ಗವಿಗಳಿಗೆ ಪ್ರಸಿದ್ಧಿಯಾಗಿದೆ. ಇದು ಭಾರತದ ಶಿಲಾ ವಾಸ್ತು ಕೌಶಲ್ಯಕ್ಕೆ ಉದಾಹರಣೆಯಾಗಿದೆ. ತೇಣಿಯಿಂದ 56 ಕಿಮೀ ದೂರದಲ್ಲಿ ಈ ಜಲಪಾತವಿದೆ. ಈ ಜಲಪಾತವು ಎರಡು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಮೊದಲಿಗೆ 150 ಅಡಿ ಎತ್ತರದಿಂದ ಬೀಳುವ ಜಲಪಾತವು ಅಲ್ಲೊಂದು ಹಳ್ಳದಲ್ಲಿ ಶೇಖರಣೆಯಾಗಿ ಮತ್ತೆ ಅಲ್ಲಿಂದ ಮತ್ತೆ 40 ಅಡಿ ಕೆಳಕ್ಕೆ ಧುಮುಕುತ್ತದೆ.

ಈ ಜಲಪಾತ ಹುಟ್ಟುವುದು ಮೇಘಮಲೈ ಬೆಟ್ಟಗಳಲ್ಲಿ. ತಮಿಳು ಕವಿ ಇಳಂಗೋ ಅಡಿಗಳ್ ತನ್ನ ಮಹಾಕಾವ್ಯ ಶಿಲಪ್ಪದಿಗಾರಂನಲ್ಲಿ ಈ ಜಲಪಾತದ ಸೌಂದರ್ಯದ ವರ್ಣನೆಯನ್ನು ಮಾಡಿದ್ದಾನೆ. ಈ ಜಲಪಾತದ ಸನಿಹದಲ್ಲಿ ಹಲವಾರು ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳು ಸಿಗುತ್ತವೆ. ಈ ಜಲಪಾತದಿಂದ  ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಸುರಳಿ ವೇಲಪ್ಪರ್ ದೇವಸ್ಥಾನವಿದೆ. ತಮಿಳು ನಾಡು ಸರ್ಕಾರವು ಪ್ರತಿ ವರ್ಷ ಈ ಜಲಪಾತದಲ್ಲಿ ಬೇಸಿಗೆಯ ಸಮಯದಲ್ಲಿ ಉತ್ಸವವನ್ನು ನಡೆಸುತ್ತದೆ. ಮಳೆಗಾಲದಲ್ಲಿ ಇಲ್ಲಿಗೆ ಭಾರತದ ವಿವಿಧ ಭಾಗಗಳಿಂದ ಜನರು, ಪ್ರವಾಹದೋಪಾದಿಯಲ್ಲಿ ಬರುತ್ತಾರೆ. ಇಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸ್ನಾನ ಗೃಹಗಳನ್ನು ಮತ್ತು ವಸ್ತ್ರ ಬದಲಾವಣೆಗೆ ಕೊಠಡಿಗಳನ್ನು ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed