Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಣಿ » ಆಕರ್ಷಣೆಗಳು » ಕೈಲಾಸನಾಥರ್ ಗುಹಾಂತರ ದೇವಾಲಯ

ಕೈಲಾಸನಾಥರ್ ಗುಹಾಂತರ ದೇವಾಲಯ, ತೇಣಿ

1

ಕೈಲಾಸನಾಥರ್ ಗುಹಾಂತರ ದೇವಾಲಯವು ಸುರುಳಿ ಜಲಪಾತದ ಬಳಿಯಿದೆ. ಈ ಗುಹಾಂತರ ದೇವಾಲಯವು ಸಮುದ್ರ ಮಟ್ಟದಿಂದ 800 ಅಡಿಗಳಷ್ಟು ಎತ್ತರದಲ್ಲಿದೆ. ಆಡಿ, ಥೈ ಮತ್ತು ಚಿತ್ತುತ್ತಿರೈ ತಿಂಗಳುಗಳಲ್ಲಿ ಈ ದೇವಾಲಯದಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ತಮಿಳಿನ ಮಹಾಕಾವ್ಯ ಶಿಲಪ್ಪದಿಗಾರಂನಲ್ಲಿ ಹೇಳಲಾಗಿದೆ.

ಇಲ್ಲೊಂದು ನೈಸರ್ಗಿಕ ಚಿಲುಮೆಯಿದ್ದು ಇದರ ನೀರಿಗೆ ಔಷಧೀಯ ಗುಣಗಳಿವೆ ಎಂದು ಹೇಳುತ್ತಾರೆ. ಈ ದೇವಾಲಯದ ಸಮೀಪವೇ ಒಂದು ದರ್ಗಾ ಕೂಡ ಇದೆ. ಇದಕ್ಕೆ 17ನೇ ಶತಮಾನದ ಮುಸ್ಲಿಂ ಸಂತ ಅಬೂಬಕರ್ ಮಸ್ತಾನರ ಹೆಸರಿಡಲಾಗಿದೆ. ಶನಿವಾರಗಳಂದು ಭಕ್ತಾದಿಗಳು ದೇವಾಲಯಕ್ಕೆ ಹಾಲಿನ ಮಡಕೆಗಳನ್ನು ಕೊಂಡೊಯ್ಯುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue