Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಣಿ » ಆಕರ್ಷಣೆಗಳು » ಮವೂತು

ಮವೂತು, ತೇಣಿ

1

ಮವೂತು ತೇಣಿಯಿಂದ 35 ಕಿಮೀ ಮತ್ತು ಅನಿಪಟ್ಟಿಯಿಂದ 20 ಕಿಮೀ ದೂರದಲ್ಲಿದೆ. ಈ ಸ್ಥಳವು ವರ್ಷನಾಡು ಬೆಟ್ಟದ ಮೇಲಿರುವ ವೇಲಪ್ಪಾರ್ ದೇವಾಲಯದಿಂದ ಪ್ರಸಿದ್ಧವಾಗಿದೆ. ಇಲ್ಲಿ ಸಪ್ತಕನ್ನಿಕೆಯರ ವಿಗ್ರಹಗಳಿವೆ. ಈ ದೇವಾಲಯವನ್ನು ಕಂಡಮಾನೂರ್ ಜಮೀನ್ದಾರ್ ಕಟ್ಟಿಸಿದನು. ಇಲ್ಲೊಂದು ನೈಸರ್ಗಿಕ ಚಿಲುಮೆಯಿದೆ. ಇದರ ನೀರಿಗೆ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಎಂಬ ನಂಬಿಕೆಯಿದೆ.

ಮವೂತು ಎಂದರೆ ತಮಿಳಿನಲ್ಲಿ ‘ಮಾವಿನ ತೋಪಿನ ಚಿಲುಮೆ’ ಎಂದರ್ಥ. ಈ ಜಾಗದಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಈ ನೀರು ಅಲ್ಲಿರುವ ಮಾವಿನ ಮರಗಳ ತೋಪುಗಳಲ್ಲಿ ಶೇಖರಣೆಯಾಗುತ್ತದೆ. ಆದ್ದರಿಂದಲೇ ಈ ಸ್ಥಳಕ್ಕೆ ಈ ಹೆಸರು ಬಂದಿದೆ. ಮವೂತು ಪಶ್ಚಿಮ ಘಟ್ಟಗಳಲ್ಲಿರುವ ನೈಸರ್ಗಿಕ ಸಂಪತ್ತಿನಿಂದ ಕಂಗೊಳಿಸುತ್ತಿರುವ ಸುಂದರ ಪ್ರದೇಶ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat