Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ವೆಲ್ಲೆಸ್ಲಿ ಬಂಗ್ಲೆ

ವೆಲ್ಲೆಸ್ಲಿ ಬಂಗ್ಲೆ, ತಲಸ್ಸೆರಿ

1

ತಲಸ್ಸೆರಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಲ್ಲಿ ವೆಲ್ಲೆಸ್ಲಿ ಬಂಗ್ಲೆ ಕೂಡ ಒಂದು. ಇದೊಂದು ಆಕರ್ಷಕ ಆಂಗ್ಲರ ನಿರ್ಮಾಣವಾಗಿ ಜನಪ್ರಿಯವಾಗಿದೆ. ಸ್ಕ್ರೀನ್‌ಗಳು ಹಾಗೂ ನಿಶ್ಯಬ್ಧವಾಗಿರುವ ವಾತಾವರಣ ಮನಸೆಳೆಯುತ್ತದೆ. ಈ ಕಟ್ಟಡವು ವೆಲ್ಲಿಂಗ್ಟನ್‌ನ ಮೊದಲ ಕ್ಯೂಕ್‌ ಆಗಿದ್ದ ಲಾಡ್‌ ಆರ್ಥರ್‌ ವೆಲ್ಲೆಸ್ಲಿ ಅವರ ಹೆಸರಲ್ಲಿದೆ. 18ನೇ ಶತಮಾನದಲ್ಲಿ ತಲಸ್ಸೆರಿಗೆ ಕ್ರಿಕೆಟ್‌ನ್ನು ಪರಿಚಯಿಸಿದ ಕೀರ್ತಿಯನ್ನು ಇವರು ಹೊಂದಿದ್ದಾರೆ.

ಈ ಬಂಗಲೆಯ ಸುತ್ತಲಿನ ಪ್ರದೇಶವನ್ನು ವೆಲ್ಲೆಸ್ಲಿ ಹಾಗೂ ಸಹವರ್ತಿಗಳು ಕ್ರಿಕೆಟ್‌ ಆಡಲು ಬಳಸುತ್ತಿದ್ದರು. ಈ ಕಟ್ಟಡವು ಭಾರತೀಯ ಕ್ರಿಕೆಟ್‌ ಇತಿಹಾಸದ ಇತಿಹಾಸದ ಪ್ರಮುಖ ಭಾಗವಾಗಿ ಗುರುತಾಗಿದೆ.  ಪ್ರಸ್ತುತ ಈ ಕಟ್ಟಡವು ಸ್ಥಾನಿಕ ಉಪ ಕಲೆಕ್ಟರ್‌ ಅವರ ನಿವಾಸವಾಗಿ ಬಳಕೆ ಆಗುತ್ತಿದೆ.

ಪಟ್ಟಣದ ಎಲ್ಲಾ ಭಾಗದಿಂದಲೂ ಈ ಬಂಗ್ಲೆಗೆ ಬರುವುದು ಸುಲಭ. ತಲಸ್ಸೆರಿ ಬಂದರು ಸಮೀಪವೇ ಇದೆ. ಇದಲ್ಲದೇ ಪಟ್ಟಣದ ಇತರೆ ಆಕರ್ಷಣೆಗಳಾದ ಜುಮಾ ಮಸ್ಜಿದ್‌, ಇಂಗ್ಲಿಷ್‌ ಚರ್ಚ್ ಇತ್ಯಾದಿ ತಾಣಗಳ ಸಮೀಪದಲ್ಲೇ ಇದೆ. ಐತಿಹಾಸಿಕವಾಗಿ ಮಾತ್ರ ಇದು ಜನಪ್ರಿಯವಾಗಿಲ್ಲ. ಆಕರ್ಷಕ ವಾಸ್ತುಶಿಲ್ಪದ ಮೂಲಕವೂ ಜನರನ್ನು ಸೆಳೆಯುತ್ತಿದೆ. ಎಲ್ಲಾ ಋತುವಿನಲ್ಲೂ ಪ್ರವಾಸಿಗರನ್ನು ಸೆಳೆಯುವ ತಾಣ ಇದಾಗಿದೆ.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri