Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ವಮಿಲ್‌ ದೇವಾಲಯ

ವಮಿಲ್‌ ದೇವಾಲಯ, ತಲಸ್ಸೆರಿ

1

ವಮಿಲ್‌ ದೇವಾಲಯವು ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ಸಾಕಷ್ಟು ಧಾರ್ಮಿಕ ಉತ್ಸವಗಳು ನಡೆಯುತ್ತವೆ. ತಲಸ್ಸೆರಿಯಿಂದ ಕಣ್ಣೂರಿಗೆ ತೆರಳುವ ಮಾರ್ಗದಲ್ಲಿ ಈ ದೇವಾಲಯವಿದ್ದು, ಸುಲಭವಾಗಿ ದೇವಾಲಯ ತಲುಪಬಹುದು.

ದೇವಾಲಯವು ಅತ್ಯಂತ ಹೆಸರುವಾಸಿಯಾಗಿರುವುದು 'ತೇಯ್ಯಂ'ನಿಂದಾಗಿ. ಇದು ವಿಶಿಷ್ಟವಾಗಿ ನಡೆಸುವ ನೃತ್ಯ ಸಮಾರಂಭವಾಗಿದ್ದು, ಮಲಬಾರ್‌ ದೇವಾಲಯದ ಜತೆಗೂಡಿ ನಡೆಸುವುದಾಗಿದೆ. ಈ ನೃತ್ಯವನ್ನು ವಮಿಲ್‌ ದೇವಾಲಯದಲ್ಲಿ ನಿತ್ಯ ಆಚರಿಸಲಾಗುತ್ತದೆ. ಪ್ರವಾಸಿಗರಿಗೆ ಈ ನೃತ್ಯ ನಡೆಯುವ ಸಂದರ್ಭದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ದೇವಾಲಯದಲ್ಲಿ ಪ್ರಾರ್ಥನೆ ಜತೆ ನೃತ್ಯ ಪ್ರದರ್ಶನ ವೀಕ್ಷಿಸುವ ಸುವರ್ಣಾವಕಾಶ ಇಲ್ಲಿ ಸಿಗುತ್ತದೆ. ದೇವಾಲಯದಲ್ಲಿ ಪ್ರತಿ ದಿನ 12.30ಕ್ಕೆ ನೃತ್ಯ ಕಾರ್ಯಕ್ರಮ ನಡೆಯುತ್ತದೆ. ಅರ್ಧಗಂಟೆಗಳ ಕಾಲ ಇದು ಮುಂದುವರಿಯುತ್ತದೆ.

ಭಕ್ತಿಯ ವೀಕ್ಷಣೆ ಮಾಡುವವರು ಅದರಲ್ಲೂ ಮಲಬಾರ್‌ ಆಚರಣೆ ವೀಕ್ಷಿಸಲು ಇಚ್ಛಿಸುವವರಿಗೆ ವಮಿಲ್‌ ದೇವಾಲಯ ಸೂಕ್ತ ಸ್ಥಳ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun