Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ಸರ್ಕಾರಿ ಗೃಹ

ಸರ್ಕಾರಿ ಗೃಹ, ತಲಸ್ಸೆರಿ

1

ಮಾಹೆಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಹಾಗೂ ಪಾರಂಪರಿಕ ಕಟ್ಟಡ ಸರ್ಕಾರಿ ಗೃಹ. ಇದನ್ನು ಫ್ರೆಂಚ್‌ ನಿರ್ವಹಣಾಕಾರರು 1855 ರಲ್ಲಿ ನಿರ್ಮಿಸಿದ್ದಾರೆ. ಟ್ಯಾಗೋರ್‌ ಪಾರ್ಕ್ ಗೆ ಅತ್ಯಂತ ಸಮೀಪದಲ್ಲಿ ಇದಿದೆ. ಪಟ್ಟಣದಿಂದ ಅತಿ ಉತ್ತಮ ಸಂಪರ್ಕ ಹೊಂದಿದೆ.

ಸರ್ಕಾರಿ ಗೃಹದ ಪ್ರಮುಖ ಆಕರ್ಷಣೆ ಆಕರ್ಷಕ ಲೈಟ್‌ ಹೌಸ್‌ ಹಾಗೂ ಫ್ಲಾಗ್‌ ಪೋಸ್ಟ್‌ ಹೊಂದಿದೆ. ಇಲ್ಲಿನ ಲೈಟ್‌ ಹೌಸ್‌ನ್ನು 1720 ರಲ್ಲಿ ನಿರ್ಮಿಸಲಾಗಿದೆ. ಮಾಹೆಯ ಕಡಲ ತೀರದಲ್ಲಿ ಫ್ರೆಂಚರ ಪ್ರಾಭಲ್ಯ ಇದ್ದಾಗ ಆದದ್ದು. ಇಲ್ಲಿಂದ ಅರೇಬಿಯನ್‌ ಕಡಲನ್ನು ಅತ್ಯಂತ ವಿಹಂಗಮವಾಗಿ ವೀಕ್ಷಿಸುವ ಅವಕಾಶ ಇದ್ದು, ಛಾಯಾಚಿತ್ರ ತೆಗೆಯಲು ಇದು ಪ್ರಶಸ್ತ ತಾಣ.

ಫ್ರೆಂಚ್‌ ವಾಸ್ತುಶಿಲ್ಪದ ಆಕರ್ಷಕ ನೋಟವನ್ನು ಈ ಕಟ್ಟಡ ಪ್ರತಿಫಲಿಸುತ್ತದೆ. ಫ್ರೆಂಚ್‌ ಕಾಲದ ವಿಶೇಷತೆಯನ್ನ ತೋರಿಸುತ್ತದೆ. ಕಟ್ಟಡದ ಹಿಂದೆ ಒಂದು ಕಿರು ಅರಣ್ಯ ಇದೆ. ಇದು ಅತ್ಯಾಕರ್ಷಕ ವೀಕ್ಷಣಾ ತಾಣವನ್ನು ಹೊಂದಿದೆ. ಸಾಯಂಕಾಲದ ಮುದ ಅನುಭವಿಸಲು ಇದು ಸೂಕ್ತ ಸ್ಥಳ. ಈ ಕಾರಣಕ್ಕಾಗಿಯೇ ಸರ್ಕಾರಿ ಗೃಹ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue