Search
  • Follow NativePlanet
Share
ಮುಖಪುಟ » ಸ್ಥಳಗಳು » ತಡಿಯಾಂಡಮೋಲ್ » ಆಕರ್ಷಣೆಗಳು » ನಲಕ್‍ನಾಡು ಅರಮನೆ

ನಲಕ್‍ನಾಡು ಅರಮನೆ, ತಡಿಯಾಂಡಮೋಲ್

2

ಕೊಡಗಿನ ರಾಜ ದೊಡ್ಡ ರಾಜಾ ವೀರೇಂದ್ರರು 1792ರಿಂದ 1794ರ ನಡುವೆ ನಲಕ್‍ನಾಡು ಅರಮನೆಯನ್ನು ಕಟ್ಟಿಸಿದರು. ಕರ್ನಾಟಕದ ಕೊಡಗು ಜಿಲ್ಲೆಯ ಯವಕಪಾಡಿ ಗ್ರಾಮದ ಸನಿಹದಲ್ಲಿ ತಡಿಯಾಂಡಮೋಲ್ ಶಿಖರದ  ಪಾದತಲದಲ್ಲಿದೆ ಈ ಆರಮನೆ. ಬೇಟೆಯ ಬಿಡಾರವೆಂದು ಕಟ್ಟಿದ್ದ ಈ ಆರಮನೆಯನ್ನು ಕೊಡಗಿನ ಕೊನೆಯ ಚಿಕ್ಕವೀರ ರಾಜೇಂದ್ರರು ಸುರಕ್ಷಿತ ತಂಗುದಾಣವೆಂದು ಪರಿಗಣಿಸಿದ್ದರು. ಈ ಚಾರಿತ್ರಿಕ ಮೈಲಿಗಲ್ಲು "ನಾಲ್ಕು ನಾಡುಅರಮನೆ" ಎಂದೂ ಪ್ರಸಿದ್ಧವಾಗಿದ್ದು , ನಾಲ್ಕು ಗ್ರಾಮಗಳ ಆರಮನೆ ಎಂಬುದು ಅದರ ಅರ್ಥ. ಹುಲ್ಲುಹಾಸಿನ ಎರಡು ಅಂತಸ್ತಿನ ಈ ಕಟ್ಟಡ ಅಪಾರ ಚಾರಿತ್ರಿಕ ಸಂಪತ್ತಿನ ಆಗರವಾಗಿದೆ. ಈ ಅರಮನೆಯ ಗೋಡೆಗಳು ಮತ್ತು ಎಲ್ಲಾ 12 ಕಂಬಗಳು ಸುಂದರವಾದ ಕೆತ್ತನೆಯಿಂದ ಅಲಂಕರಿಸಲ್ಪಟ್ಟಿವೆ. ಚಾರಣಪ್ರಿಯರು ಈ ಅರಮನೆಯನ್ನು ತಂಗುದಾಣವಾಗಿ ಉಪಯೋಗಿಸಬಹುದಾಗಿದೆ.ಕರ್ನಾಟಕ ರಾಜ್ಯ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಾಲಯಗಳ ನಿರ್ದೇಶನಾಲಯವು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.ತಡಿಯಾಂಡಮೋಲ್‍ಗೆ ಭೇಟಿ ನೀಡುವ ಪ್ರವಾಸಿಗರು ಸಮಯಾವಕಾಶವಿದ್ದಲ್ಲಿ ಇಲ್ಲಿಗೆ ತಪ್ಪದೇ ಭೇಟಿ ನೀಡಿರಿ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu