Search
  • Follow NativePlanet
Share
ಮುಖಪುಟ » ಸ್ಥಳಗಳು » ತಡಿಯಾಂಡಮೋಲ್ » ಆಕರ್ಷಣೆಗಳು » ತಡಿಯಾಂಡಮೋಲ್ ಶಿಖರ

ತಡಿಯಾಂಡಮೋಲ್ ಶಿಖರ, ತಡಿಯಾಂಡಮೋಲ್

1

ತಡಿಯಾಂಡಮೋಲ್, ಕರ್ನಾಟಕದ ಕೊಡಗಿನ ಅತ್ಯಂತ ಎತ್ತರದ ಶಿಖರವಾಗಿದೆ. ಪಶ್ಚಿಮ ಘಟ್ಟದಲ್ಲಿ 5724ಅಡಿ  ಎತ್ತರದಲ್ಲಿರುವ ಈ  ಶಿಖರ ಚಾರಣಿಗರಿಗೆ ಮತ್ತು ಪ್ರಕೃತಿಪ್ರಿಯರಿಗೆ ಸೂಕ್ತವಾಗಿದೆ. ಇದು  ಕರ್ನಾಟಕದ 2ನೇ ಅತ್ಯಂತ ಎತ್ತರದ ಶಿಖರವಾಗಿದೆ.ತಡಿಯಾಂಡಮೋಲ್ ಎಂಬುದು ಮಲೆಯಾಳಂ ಮೂಲದ ಪದವಾಗಿದ್ದು, ಇದರ ಅರ್ಥ ವಿಶಾಲವಾದದ್ದು ಮತ್ತು ಎತ್ತರವಾದದ್ದು ಎಂದು.ಶಿಖರದ ಶೃಂಗದಲ್ಲಿರುವ ನಲಕ್‍ನಾಡ್ ಅರಮನೆ 'ಬೃಹತ್ ತ್ರಿಕೋನ ಮಿತಿ ಸಮೀಕ್ಷೆ' ಯ ಕಾಲದ ಪ್ರಮುಖ ಮೈಲಿಗಲ್ಲಾಗಿದೆ. ತಡಿಯಾಂಡಮೋಲ್  ಸುತ್ತಲೂ ಶೋಲಾ ಅರಣ್ಯಗುಚ್ಛಗಳಿದ್ದು, ಉಷ್ಣವಲಯದ ತೇವ ಅರಣ್ಯಗಳೆಂದು ಕರೆಯಲ್ಪಡುವ ಇದು, ನಯನ ಮನೋಹರ ದೃಶ್ಯವೈಭವವಾಗಿದೆ.ತಡಿಯಾಂಡಮೋಲ್ ನ ಪ್ರಾಕೃತಿಕ ಸೌಂದರ್ಯದ ಬೆರಗು ಸವಿಯಲು ಪ್ರವಾಸಿಗರು ಇಲ್ಲಿಗೆ ತಪ್ಪದೇ ಭೇಟಿ ನೀಡಿರಿ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun