ಸೂರತ್ ಇಂದು ವಿಶ್ವದ ವಜ್ರ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಪ್ರತಿ 10 ವಜ್ರಗಳಲ್ಲಿ 8 ವಜ್ರಗಳನ್ನು ಸೂರತ್ನಲ್ಲಿಯೇ ಕತ್ತರಿಸಲಾಗುತ್ತದೆ. ಇಲ್ಲಿಗೆ ವಜ್ರಗಳು ದಕ್ಷಿಣ ಆಫ್ರಕಾದಿಂದ ಬರುತ್ತವೆ. ಏಕೆಂದರೆ ಅಂತರ ರಾಷ್ಟ್ರೀಯ ವಜ್ರ ವ್ಯಾಪಾರವು ಮುಖ್ಯವಾಗಿ ಹಾಸಿಡಿಕ್ ಜ್ಯೂವ್ ಮತ್ತು ಜೈನರ ಕೈಯಲ್ಲಿದ್ದು ಇದನ್ನು ಉತ್ತರ ಗುಜರಾತಿನ ಪಾಲನ್ಪುರದಿಂದ ನಡೆಸಲಾಗುತ್ತದೆ. ಇಲ್ಲಿ ಕತ್ತರಿಸಿ, ನಯಗೊಳಿಸಿದ ವಜ್ರಗಳನ್ನು ನಂತರ ಬೆಲ್ಜಿಯಂನ ಆ್ಯಂಟೆವೆಪ್ ಗೆ ರವಾನಿಸಲಾಗುತ್ತದೆ.


Click it and Unblock the Notifications