Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಶಾಲಿಮಾರ್ ಉದ್ಯಾನ

ಶಾಲಿಮಾರ್ ಉದ್ಯಾನ, ಶ್ರೀನಗರ

13

ಶ್ರೀನಗರದಿಂದ 15 ಕಿ.ಮೀ ದೂರದಲ್ಲಿ ಸುಂದರವಾದ ಮೊಘಲ್ ಶಾಲಿಮಾರ್ ಉದ್ಯಾನಗಳಿವೆ. ಶಾಲಿಮಾರ್ ಎಂಬ ಪದದ ಅರ್ಥ ಪ್ರೀತಿಯ ನೆಲೆ ಎಂದಾಗಿದೆ. ಇದನ್ನು ಶಾಲಿಮಾರ್ ಬಾಗ್, ಫೈಝ್ ಬಕ್ಷ್, ಗಾರ್ಡನ್ ಆಫ್ ಚಾರ್ ಮಿನಾರ್ ಮತ್ತು ಫರಾಹ್ ಬಕ್ಷ್ ಎಂದೂ ಕರೆಯಲಾಗುತ್ತದೆ. ಇದನ್ನು ಮೊಘಲ್ ಸುಲ್ತಾನ ಜಹಂಗೀರ ತನ್ನ ಪತ್ನಿ ನೂರ ಜಹಾನ್ ಗಾಗಿ 1619 ರಲ್ಲಿ ಕಟ್ಟಿಸಿದನು. ಈ ಉದ್ಯಾನವನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಹೊರ ಭಾಗವನ್ನು ದಿವಾನ್ ಎ ಆಮ್ ಎಂದು ಕರೆಯಲಾಗುತ್ತದೆ. ಮಧ್ಯದ ಭಾಗವನ್ನು ದಿವಾನ್ ಎ ಖಾಸ್ ಅಥವಾ ಎಂಪೆರರ್ಸ್ ಗಾರ್ಡನ್ ಎಂದು ಕರೆಯಲಾಗುತ್ತದೆ ಹಾಗೂ ಮೇಲ್ಭಾಗವನ್ನು ರಾಜಮನೆತನದ ಸ್ತ್ರೀಯರಿಗೆ ಕಾಯ್ದಿರಿಸಲಾಗಿತ್ತು.

ಇಲ್ಲಿನ ಉದ್ಯಾನವನದ ವಿನ್ಯಾಸವನ್ನು ಪರ್ಷಿಯಾದ ಚಹಾರ್ ಬಾಗ್ ಉದ್ಯಾನವನದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಈ ಉದ್ಯಾನವು ತನ್ನ ಚಿನಿ ಖಾನಾಸ್ ಅಥವ ಕಮಾನುಗಳಿಂದಾಗಿ ಪ್ರಸಿದ್ಧವಾಗಿದೆ. ಇವುಗಳನ್ನು ಇಲ್ಲಿನ ಜಲಪಾತದ ಮುಂಭಾಗದಲ್ಲಿ ಇರಿಸಲಾಗಿದೆ. ಲೈಟ್ ಗಳನ್ನು ಹಾಕಿದಾಗ ಇವು ನೀಡುವ ಆಕರ್ಷಣೆ ಹೇಳತೀರದು. ಇವುಗಳು ಈಗ ಹೂದಾನಿಗಳನ್ನು ಹೊಂದಿದೆ. ಚಿನಾರ್ ಮರಗಳನ್ನು ಹೊಂದಿರುವ ಈ ಉದ್ಯಾನವನವು ಸುಮಾರು 31 ಎಕರೆ ವಿಸ್ತಾರದ ಪ್ರದೇಶದಲ್ಲಿ ಹರಡಿಕೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed