Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಇಮಾಂಬ್ರಾ ಹಸ್ಸನ್ ಬಾದ್

ಇಮಾಂಬ್ರಾ ಹಸ್ಸನ್ ಬಾದ್, ಶ್ರೀನಗರ

2

ಇಮಾಂಬ್ರಾ ಹಸ್ಸನ್ ಬಾದ್ 1857 ರಲ್ಲಿ ಕಟ್ಟಲಾದ ಶ್ರೀನಗರದ ಎರಡನೆಯ ಅತಿ ಹಳೆಯ ದೇವಾಲಯವಾಗಿದೆ. ಶಿಯಾ ಪಂಥದ ಹಲವಾರು ಭಕ್ತರು ಪ್ರತಿ ವರ್ಷ ಇಲ್ಲಿ ಪೂಜೆ ಸಲ್ಲಿಸಿ ಹೋಗುತ್ತಾರೆ. ನಗರದ ನೈಋತ್ಯ ಭಾಗದಲ್ಲಿರುವ ಈ ದೇವಾಲಯ ಇತರೆ ಮೂರು ದೇವಾಲಯಗಳ ಮಧ್ಯದಲ್ಲಿ ಇದೆ. ಅವುಗಳೆಂದರೆ ಛಟ್ಟಿ ಪದಾಶಿನಿ ಗುರುದ್ವಾರ, ಹಝರತ್ ಬಾಗ್ ಮಸೀದಿ ಮತ್ತು ಮಾ ಶಾರದಾ ದೇವಿ ದೇವಾಲಯ. ಅಷ್ಟಭುಜ ಆಕಾರದ ಇಮಾಂಬ್ರಾ ಹಸ್ಸನ್ ಬಾದ್ ಇಂಡೋ ಇರಾನಿಯನ್ ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿರುವ ಐದು ಪ್ರವೇಶ ದ್ವಾರಗಳಲ್ಲಿ ಕೆಲವನ್ನು ಕೇವಲ ಮಹಿಳೆಯರಿಗಾಗಿ ಮೀಸಲಿಡಲಾಗಿದೆ.

ಬಾಬಾ ಮಝರ್ ಎಂಬ ಹೆಸರಿನ ಮೊಘಲ್ ಗೋರಿ ಇಲ್ಲೇ ಸಮೀಪದಲ್ಲಿದೆ. ಕಾಶ್ಮೀರದ ಪ್ರಭಾವ ಶಾಲಿ ವ್ಯಕ್ತಿಗಳಾದ ಬಾಬಾ ಅಲಿ, ಹಬ್ ಸಾಹೆಬ್ ಮುಲ್ಲಾ ಕಾಶ್ಮೀರಿ ಕವಿ ಮರ್ಸಿಯಾ ಮತ್ತು 17 ನೆಯ ಶತಮಾನದ ಪ್ರಸಿದ್ಧ ಕವಿ ಸಯ್ಯದ್ ಮಿರ್ಜಾ ಇಲ್ಲೇ ಮಣ್ಣಾಗಿದ್ದಾರೆ.

One Way
Return
From (Departure City)
To (Destination City)
Depart On
04 Apr,Sat
Return On
05 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
04 Apr,Sat
Check Out
05 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
04 Apr,Sat
Return On
05 Apr,Sun