Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಹಝರತ್ ಬಾಲ್ ಮಸೀದಿ

ಹಝರತ್ ಬಾಲ್ ಮಸೀದಿ, ಶ್ರೀನಗರ

2

ಹಝರತ್ ಬಾಲ್ ಮಸೀದಿ ದಾಲ್ ಸರೋವರದ ಪಶ್ಚಿಮಕ್ಕೆ ಇದೆ. ಇದು ಮುಸ್ಲಿಮರ ಪವಿತ್ರ ಸ್ಥಳವಾಗಿದೆ. ಇಲ್ಲಿನ ಮಸೀದಿಯನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ ಅವೆಂದರೆ: ಮದಿನತ್-ಉಸ್-ಸನಿ, ಅಸಾರ್ ಎ ಶರೀಫ್ ಮತ್ತು ದರ್ಗಾ ಶರೀಫ್. ಇದನ್ನು ಬಿಳಿಯ ಅಮೃತಶಿಲೆಗಳಿಂದ ಮಾಡಲಾಗಿದೆ. ಇಲ್ಲಿಂದ ಹಿಮಾಲಯ ಪರ್ವತಗಳ ಮುಂದೆ ಇರುವ ಸರೋವರದ ದೃಶ್ಯಾವಳಿಗಳು ಮನಸೂರೆಗೊಳ್ಳುವಂತಿರುತ್ತವೆ. ಈ ಮಸೀದಿ ನಿರ್ಮಾಣದಲ್ಲಿ ಮುಸ್ಲಿಂ ಮತ್ತು ಭಾರತೀಯ ಶೈಲಿಯ ಸಮ್ಮಿಶ್ರಣವನ್ನು ಕಾಣಬಹುದಾಗಿದೆ. ಇದು ಸುಮಾರು 17 ನೇಯ ಶತಮಾನದಲ್ಲಿ ಕಟ್ಟಲಾದ ಮಸೀದಿಯಾಗಿದೆ.

ಹಝರತ್ ಎಂಬ ಪದವು ಪವಿತ್ರ ಅಥವಾ ಭವ್ಯವಾದ ಎಂಬ ಅರ್ಥವನ್ನು ಕೊಡುತ್ತದೆ ಹಾಗೂ ಬಾಲ್ ಕಶ್ಮೀರಿ ಭಾಷೆಯಲ್ಲಿ ಸ್ಥಳ ಅಥವಾ ಆವರಿಸಿದ ಸ್ಥಳಾವಕಾಶವಾಗಿದೆ. ಇದು ಮುಸ್ಲಿಮರಿಗೆ ಬಹಳ ಪವಿತ್ರವಾದ ಸ್ಥಳವಾಗಿದ್ದು ಇಲ್ಲಿ ಪ್ರವಾದಿ ಮಹಮ್ಮದ್ ಮೋಯಿ ಎ ಮುಕದ್ದಸ್ ಅವರ ತಲೆಕೂದಲು ಇದೆ. ಇದನ್ನು ಜನಸಾಮಾನ್ಯರಿಗೆ ಕೆಲವೇ ಕೆಲವು ವಿಶೇಷವಾದ ಸಂದರ್ಭಗಳಲ್ಲಿ ತೋರಿಸಲಾಗುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed