Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಬಡ್ಗಮ್

ಬಡ್ಗಮ್, ಶ್ರೀನಗರ

1

ಶ್ರೀನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಜಿಲ್ಲೆ ಬಡ್ಗಮ್ ಆಗಿದೆ. ಇದು ಹಿಂದೆ ಶ್ರೀನಗರದ ಒಂದು ಭಾಗವಾಗಿತ್ತು. 1979 ರಲ್ಲಿ ಇದು ಸ್ವತಂತ್ರ ಜಿಲ್ಲೆಯಾಯಿತು. ಇಲ್ಲಿನ ನೀರಿನ ತೊರೆಗಳು ಮತ್ತು ಶಿಖರಗಳ ಕಾರಣದಿಂದಾಗಿ ಇದು ಪ್ರಸಿದ್ಧವಾಗಿದೆ. ಇಲ್ಲಿನ ಕೆಲವು ಪ್ರಮುಖ ಶಿಖರಗಳೆಂದರೆ ಪೆಹ್ಜಾನ್, ದೂಧ್ ಪಥೇರ್, ಸಂಗ್ ಎ ಸಫೇದ್ ಅಥವಾ ಬಿಳಿಯ ಬೆಟ್ಟಗಳು, ನಾಕ್ವೇರ್ ಪಾಲ್ ಮತ್ತು ಯೂಸ್ ಮಾರ್ಗ್. ಇಲ್ಲಿನ ಪ್ರಸಿದ್ಧ ನೀರಿನ ತೊರೆಗಳೆಂದರೆ ಮೌಂಟ್ ಟಾಟಾಕುಟಿ ಅಥವಾ ದೂಧ್ ಗಂಗಾ, ಸೂತ್ ಹರನ್, ನಿಲ್ನಾಗ್. ಗಂಧಕ್ ನಾಗ್, ಸುಖ್ ನಾಗ್, ನರ ನಾಗ್ ಮತ್ತು ಪುಷ್ಕರ್ ನಾಗ್.

ಬಡ್ಗಮ್ ನ ದಕ್ಷಿಣಕ್ಕೆ ಪುಲ್ವಾಮಾ, ಉತ್ತರಕ್ಕೆ ಶ್ರೀನಗರ ಮತ್ತು ನೈಋತ್ಯದಲ್ಲಿ ಬಾರಾಮುಲ್ಲಾ ಮತ್ತೂ ಪೂಂಛ್ ಜಿಲ್ಲೆಗಳಿವೆ. ಈ ಜಿಲ್ಲೆಯ ಇತರೆ ಪ್ರಮುಖ ಆಕರ್ಷಣೆಗಳೆಂದರೆ ಖಾಗ್ ಮತ್ತು ತೋಸಾ ಮೈದಾನ್. ಪರ್ವತಗಳ ತಳದಲ್ಲಿರುವ ಈ ಸಣ್ಣ ಜಿಲ್ಲೆಯನ್ನು ನೋಡಲು ನಾನಾ ಭಾಗಗಳಿಂದ ಜನರು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
29 May,Fri
Return On
30 May,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 May,Fri
Check Out
30 May,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 May,Fri
Return On
30 May,Sat