Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು » ರಾಜದರಿ - ದೇವದರಿ ಜಲಪಾತಗಳು

ರಾಜದರಿ - ದೇವದರಿ ಜಲಪಾತಗಳು, ಸೋನಭದ್ರ

0

ರಾಜ್ ದರಿ ಮತ್ತು ದೇವ್ ದರಿ ಎರಡೂ ಜಲಪಾತಗಳು ಉತ್ತರಪ್ರದೇಶದ ಚಂದ್ರ ಪ್ರಭ ಅಭಯಾರಣ್ಯದಲ್ಲಿ ನೆಲೆಗೊಂಡಿವೆ. ಇವುಗಳಲ್ಲಿ 65 ಮೀಟರ್ ಗಳಷ್ಟು ಎತ್ತರದ ರಾಜ್ ದರಿ ಜಲಪಾತ ಅಭಯಾರಣ್ಯದಲ್ಲಿರುವ ಜಲಪಾತಗಳ ನಡುವೆ ಅತ್ಯಂತ ದೊಡ್ಡ ಜಲಪಾತವಾಗಿದೆ. ಇದು ಜಲಪಾತಗಳ ಕೇಂದ್ರವಾಗಿದ್ದು ಮತ್ತು ಸಮೃದ್ಧ ಹಸಿರು ಕಾಡು ಪ್ರದೇಶಗಳಿಂದ ಸುತ್ತುವರೆದಿದೆ.

ಇಲ್ಲಿಗೆ ಒಂದು ವಿಹಾರ ಸ್ಥಳವನ್ನು, ಹತ್ತಿರದಲ್ಲೆ  ಸರ್ಕಾರದಿಂದ ನಿರ್ಮಿಸಲ್ಪಟ್ಟಿದ್ದು ವಿಹಾರಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವನ್ನು ಒದಗಿಸುತ್ತದೆ. ಮತ್ತೊಂದು ಜನಪ್ರಿಯ ಜಲಪಾತ ದೇವ್ ದರಿ ಸುಮಾರು 50 ಮೀಟರ್ ಎತ್ತರವಿದ್ದು ರಾಜ್ ದರಿ ಜಲಪಾತ ಕೆಳಹರಿವಿನ ಬದಿಯಲ್ಲಿದೆ.

ರಾಜ್ ದರಿ ಮತ್ತು ದೇವ್ ದರಿ ಜಲಪಾತಗಳಿಗೆ ಚಂದ್ರ ಪ್ರಭನದಿಯ ಅಣೆಕಟ್ಟಿಗಿಂತ ಒಂದು ಕಿ.ಮೀ ದೂರದಲ್ಲಿರುವ ಅದೇ ಕಾಡಿನ ಹೆಸರಿನಲ್ಲಿರುವ ಒಂದು ನದಿಯಿಂದ ನೀರು ಹರಿದುಬರುತ್ತದೆ. ಜಲಪಾತಗಳು ಚಳಿಗಾಲ ಮತ್ತು ವಸಂತ ಋತುವಿನಲ್ಲಿ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed