Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ಆಕರ್ಷಣೆಗಳು » ರೋಮನ್ ಕ್ಯಾಥೊಲಿಕ್ ಚರ್ಚ್

ರೋಮನ್ ಕ್ಯಾಥೊಲಿಕ್ ಚರ್ಚ್, ಸಿಲ್ವಾಸ್ಸಾ

1

ದಾದ್ರಾ ಮತ್ತು ನಗರ್ ಹವೇಲಿಯ ರಾಜಧಾನಿಯಾದ ಸಿಲ್ವಾಸ್ವಾ ದಲ್ಲಿ ಪೋರ್ಚುಗೀಸರು ತಮ್ಮ ವಾಸ್ತುಶಿಲ್ಪವನ್ನೋಳಗೊಂಡ ಸಾಕಷ್ಟು ಚರ್ಚ್ ಗಳನ್ನು ಕಟ್ಟಿಸಿದ್ದಾರೆ. ಅದರಲ್ಲಿ ಶ್ರದ್ಧಾ ಲೇಡಿ ಚರ್ಚ್ ಎಂದೇ ಹೆಸರುವಾಸಿಯಾಗಿರುವ ರೋಮನ್ ಕ್ಯಾಥೊಲಿಕ್ ಚರ್ಚ್. ಇದು ಬಸ್ ನಿಲ್ದಾಣಕ್ಕೆ ಹತ್ತಿರವಿದ್ದು ಬುಡಕಟ್ಟು ವಸ್ತುಸಂಗ್ರಹಾಲಯದ ಎದುರಿನಲ್ಲಿದೆ.

1886 ರಿಂದ 1889 ರ ವರೆಗೆ ಕಟ್ಟಲಾದ ಈ ಚರ್ಚ್ 1889 ಅಕ್ಟೋಬರ್ 27 ರಂದು ಸಾರ್ವಜನಿಕರಿಗೆ ತೆರೆದಿರಿಸಲಾಯಿತು. ಇದು ಸಿಲ್ವಾಸ್ಸಾದ ಅತ್ಯಂತ ಹಳೆಯ ಚರ್ಚ್ ಆಗಿದ್ದು ನೋಡುಗರಿಗೆ ಹಳೆಯ ಕಾಲವನ್ನು ನೆನಪಿಸುತ್ತದೆ. ಕಲಾತ್ಮಕವಾದ ಒಳರಚನೆ ಮತ್ತು ಹೊರಗಿನ ಭವ್ಯವಾದ ಕಮಾನು ಒಳಾಂಗಣಕ್ಕೆ ಹೊಂದಾಣಿಕೆಯಾಗುತ್ತದೆ.

1912 ರ ಮಳೆಗಾಲದಲ್ಲಿ ಸಂಭವಿಸಿದ ಭೂಕಂಪದಿಂದ ಈ ಚರ್ಚ್ ಸ್ವಲ್ಪ ಹಾನಿಗೊಳಗಾಗಿತ್ತು. ಇದರ ನವೀಕರಣಕ್ಕೋಸ್ಕರ ಇದನ್ನು ಮುಚ್ಚಿ ನಂತರ 1924 ರಲ್ಲಿ ಪುನಃ ತೆರೆಯಲಾಯಿತು. ಪ್ರಸ್ತುತ, ಇದನ್ನು ಪಿಲಾ ಸೊಸೈಟಿ ನೋಡಿಕೊಳ್ಳುತ್ತಿದೆ. ಈ ಚರ್ಚ್ ಪ್ರವಾಸಿಗರು ಅತ್ಯಧಿಕ ಭೇಟಿನೀಡಿದ ಸ್ಥಳಗಳಲ್ಲಿ ಒಂದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu