Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಕರ್ » ಆಕರ್ಷಣೆಗಳು
  • 01ಖತುಶ್ಯಾಮ್ಜಿ ದೇವಸ್ಥಾನ

    ಖತುಶ್ಯಾಮ್ಜಿ ದೇವಸ್ಥಾನ

    ಸಿಕರ್ ನಿಂದ 65 ಕಿ.ಮೀ ದೂರವಿರುವ ಖತುಶ್ಯಾಮ್ಜಿ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಈ ಪ್ರಾಚೀನ ಬಿಳಿ ಅಮೃತಶಿಲೆಯ ದೇವಸ್ಥಾನವು ಭಗವಾನ್ ಕೃಷ್ಣನಿಗೆ ಅರ್ಪಿತವಾಗಿದ್ದು, ಹಲವು ದಂತಕಥೆಗಳನ್ನು ಹೊಂದಿದೆ. ಮಹಾಕಾವ್ಯವಾದ 'ಮಹಾಭಾರತ' ದಲ್ಲಿ ಈ ದೇವಸ್ಥಾನದ ಉಲ್ಲೇಖವಿದೆ. ಹಿಂದುಗಳ ಪ್ರಕಾರ, ಈ ದೇವಸ್ಥಾನದಲ್ಲಿರುವ ಕೊಳದಲ್ಲಿಯ...

    + ಹೆಚ್ಚಿಗೆ ಓದಿ
  • 02ಹರಸ್ನಾಥ

    ಹರಸ್ನಾಥ

    ಹರ್ಷ್ ಎಂದೂ ಕರೆಯಲ್ಪಡುವ ಹರಸ್ನಾಥ್ ಹಳ್ಳಿಯು ಸಿಕರ್ ಜಿಲ್ಲೆಯಲ್ಲಿದೆ. ಈ ಹಳ್ಳಿಯಲ್ಲಿ ಪ್ರಾಚೀನ ದೇವಸ್ಥಾಗಳನ್ನು ನೋಡಬಹುದಾಗಿದೆ. ಇಲ್ಲಿರುವ ಹರಸ್ನಾಥ ದೇವಸ್ಥಾನವು 10ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಇದರ ಬಳಿಯಲ್ಲೇ ಎರಡು ಶಿವನ ದೇವಸ್ಥಾನಗಳನ್ನು ನೋಡಬಹುದಾಗಿದ್ದು, ಇದರಲ್ಲಿ ಒಂದು ದೇವಸ್ಥಾನವು 18ನೇ ಶತಮಾನದಲ್ಲಿ...

    + ಹೆಚ್ಚಿಗೆ ಓದಿ
  • 03ಮಾಧೊ ನಿವಾಸ್ ಕೋಠಿ

    ಮಾಧೊ ನಿವಾಸ್ ಕೋಠಿ

    ಸಿಕರ್ ನಲ್ಲಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಮಾಧೊ ನಿವಾಸ್ ಕೂಡ ಒಂದಾಗಿದೆ. ಇದು ಮಾಧವ್ ಸಿಂಗ್ ರಿಂದ ನಿರ್ಮಿತವಾಗಿದೆ. ಪ್ರವಾಸಿಗರು, ಈ ಕೋಠಿಯ ಗೋಡೆಗಳ ಮೇಲೆ ಸುವರ್ಣ ಬಣ್ಣದ ವರ್ಣಚಿತ್ರಗಳನ್ನು ವಿಕ್ಷೀಸಬಹುದಾಗಿದೆ.

    + ಹೆಚ್ಚಿಗೆ ಓದಿ
  • 04ಗಾನೇಶ್ವರ್

    ಗಾನೇಶ್ವರ್

    ಸಿಕರ್ ಜಿಲ್ಲೆಯಲ್ಲಿರುವ ಗಾನೇಶ್ವರ್ ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಹಳ್ಳಿಯಲ್ಲಿ ಕಾಣಬಹುದಾದ ಬಿಸಿಯಾದ ಗಂಧಕದ ಝರಿಗಳಿಂದಾಗಿ ಇದು ಜನಪ್ರಿಯವಾಗಿದೆ. ಈ ಝರಿಗಳಲ್ಲಿ ಒಮ್ಮೆ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಮಾಯವಾಗುತ್ತವೆ ಎನ್ನಲಾಗುತ್ತದೆ. ಇದಲ್ಲದೆ, ಪ್ರವಾಸಿಗರು, ಇಲ್ಲಿ 4000 ವರ್ಷಗಳ ಪುರಾತನ...

    + ಹೆಚ್ಚಿಗೆ ಓದಿ
  • 05ಜೀನ್ ಮಾತಾ

    ಜೀನ ಮಾತಾ ದೇವತೆಗೆ ಸಮರ್ಪಿತವಾದ ಪ್ರಾಚೀನ ದೇವಸ್ಥಾನದಿಂದಾಗಿ ಜೀನ್ ಮಾತಾ ಹಳ್ಳಿಯು ಪ್ರಸಿದ್ಧವಾಗಿದೆ. ಈ ದೇವಸ್ಥಾನದ ನಿರ್ಮಾಣವು 1000 ವರ್ಷಗಳ ಹಿಂದೆ ಆಗಿದೆ ಎನ್ನಲಾಗುತ್ತದೆ. ಈ ದೇವಸ್ಥಾನದ ವಾಸ್ತುಶಿಲ್ಪವು ರಜಪೂತ್ ಶೈಲಿಯನ್ನು ಅನಾವರಣಗೊಳಿಸುತ್ತದೆ. ಈ ದೇವಸ್ಥಾನದ 24 ಸುಂದರವಾದ ಖಂಬಗಳ ಮೇಲೆ ವಿವಿಧ ರಚನೆಗಳನ್ನು...

    + ಹೆಚ್ಚಿಗೆ ಓದಿ
  • 06ರಾಮ್ಗಡ್

    ರಾಮ್ಗಡ್

    ರಾಮ್ಗಡ್ ಪಟ್ಟಣವು ಸಿಕರ್ ನಿಂದ 74 ಕಿ.ಮೀ ದೂರದಲ್ಲಿದೆ. ಈ ಪಟ್ಟಣವನ್ನು ರಾವ್ ರಾಜಾ ದೇವಿ ಸಿಂಗ್ 1791 ರಲ್ಲಿ ಸ್ಥಾಪಿಸಿದ್ದಾರೆ. ಈ ಸ್ಥಳವು ಸ್ಮಾರಕ ಸಮಾಧಿ, ಹವೇಲಿಗಳು, ದೇವಸ್ಥಾನಗಳು ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳಿಗಾಗಿ ಪ್ರಸಿದ್ಧವಾಗಿದೆ. ಪ್ರವಾಸಿಗರು ಇಲ್ಲಿ ರಾಮ್ ಗೋಪಾಲ್ ಪೊದ್ದಾರ್ ಸ್ಮಾರಕ ಸಮಾಧಿ, ತಾರಾ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat