Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಕರ್ » ಆಕರ್ಷಣೆಗಳು » ಖತುಶ್ಯಾಮ್ಜಿ ದೇವಸ್ಥಾನ

ಖತುಶ್ಯಾಮ್ಜಿ ದೇವಸ್ಥಾನ, ಸಿಕರ್

1

ಸಿಕರ್ ನಿಂದ 65 ಕಿ.ಮೀ ದೂರವಿರುವ ಖತುಶ್ಯಾಮ್ಜಿ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಈ ಪ್ರಾಚೀನ ಬಿಳಿ ಅಮೃತಶಿಲೆಯ ದೇವಸ್ಥಾನವು ಭಗವಾನ್ ಕೃಷ್ಣನಿಗೆ ಅರ್ಪಿತವಾಗಿದ್ದು, ಹಲವು ದಂತಕಥೆಗಳನ್ನು ಹೊಂದಿದೆ. ಮಹಾಕಾವ್ಯವಾದ 'ಮಹಾಭಾರತ' ದಲ್ಲಿ ಈ ದೇವಸ್ಥಾನದ ಉಲ್ಲೇಖವಿದೆ. ಹಿಂದುಗಳ ಪ್ರಕಾರ, ಈ ದೇವಸ್ಥಾನದಲ್ಲಿರುವ ಕೊಳದಲ್ಲಿಯ ಒಂದು ಸ್ನಾನ ಪವಿತ್ರವಾದುದೆಂದು ಭಾವಿಸಲಾಗಿದೆ. ದೇವಸ್ಥಾನದ ಶ್ಯಾಮ್ಜಿ ಉದ್ಯಾನ ತನ್ನ ಅದ್ಭುತವಾದ ಮೈಸಿರಿಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಫೆಬ್ರುವರಿ ಹಾಗು ಮಾರ್ಚ್ ತಿಂಗಳುಗಳಲ್ಲಿ ಖತುಶ್ಯಾಮ್ಜಿ ಉತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ. ಉತ್ಸವವು ಈ ಪ್ರದೇಶದ ಸ್ಥಳಿಯ ಸಂಪ್ರದಾಯ ಮತ್ತು ಕಲೆಗಳನ್ನು ಅನಾವರಣಗೊಳಿಸುತ್ತದೆ. ಇದಲ್ಲದೆ ಮೂರು ದಿನಗಳ ಒಂದು ವಾರ್ಷಿಕ ಉತ್ಸವವನ್ನು ಫಾಲ್ಗುಣ ಶುದ್ಧ ದಶಮಿ ಮತ್ತು ದ್ವಾದಶಿಗಳಂದು ಇಲ್ಲಿ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat