ಟೌನ್ ಹಾಲ್, ಶಿಮ್ಲಾ

ಟೌನ್ ಹಾಲ್ ಶಿಮ್ಲಾದ ಪ್ರಸಿದ್ಧ ಪಾರಂಪರಿಕ ಕಟ್ಟಡವಾಗಿದೆ. ಇದನ್ನು 1910 ರಲ್ಲಿ ನಿರ್ಮಾಣ ಮಾಡಲಾಯಿತು. ಸದ್ಯ ಇದನ್ನು ಜೀರ್ಣೋದ್ಧಾರ ಮಾಡಿ ಈ ನಗರದ ಪುರಸಭೆ ಕಚೇರಿಯಾಗಿ ಪರಿವರ್ತಿಸಲಾಗಿದೆ. ಈ ಕಟ್ಟಡವು ಮಾಲ್ ರೋಡ್‍ನಲ್ಲಿ ನೆಲೆಗೊಂಡಿದೆ. ಈ ಕಟ್ಟಡವು ವಸಾಹತು ಶಾಹಿ ವಾಸ್ತುಶೈಲಿಯನ್ನು ಪ್ರತಿನಿಧಿಸುತ್ತಿದೆ.

Please Wait while comments are loading...