ದ ಮಾಲ್ ಎಂಬುದು ಶಿಮ್ಲಾದ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿದೆ. ಇದು ಒಬೆರಾಯ್ ಕ್ಲಾರ್ಕ್ ಹೋಟೆಲ್‍ನಿಂದ ಸ್ಕ್ಯಾಂಡಲ್ ಪಾಯಿಂಟ್‍ವರೆಗೆ ಹರಡಿದೆ. ಇಲ್ಲಿ ಹಲವಾರು ರೆಸ್ಟೋರೆಂಟ್‍ಗಳು, ಬ್ಯಾಂಕ್‍ಗಳು, ಕ್ಲಬ್‍ಗಳು ಮತ್ತು ಪ್ರವಾಸಿ ಕೇಂದ್ರಗಳನ್ನು ಹೊಂದಿದೆ. ಐತಿಹಾಸಿಕವಾದ ಮಳಿಗೆಗಳು, ಕೆಫೆಗಳು ಮತ್ತು ರೆಸ್ಟೋರೆಂಟ್‍ಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಲ್‍ನಲ್ಲಿ ಆಚರಿಸಲಾಗುತ್ತದೆ. ಈ ಸ್ಥಳವನ್ನು ಶಿಮ್ಲಾದ ಪ್ರಮುಖ ಕೇಂದ್ರವೆಂದು ಕರೆಯಲಾಗುತ್ತದೆ. ಇಲ್ಲಿನ ರೆಸ್ಟೋರೆಂಟ್‍ಗಳು ಕೈಗೆಟುಕುವ ದರದಲ್ಲಿ ಹಲವಾರು ಸ್ವಾದಿಷ್ಟವಾದ ಆಹಾರಗಳನ್ನು ಒದಗಿಸುತ್ತವೆ.


Click it and Unblock the Notifications