ಲೋವರ್ ಬಜಾರ್, ಶಿಮ್ಲಾ

ಲೋವರ್ ಬಜಾರ್ ಎಂಬುದು ಶಿಮ್ಲಾದ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರವಾಸಿಗರು ಸ್ವಾದಿಷ್ಟವಾದ ಉದ್ದಿನ ಬೇಳೆ, ಅನ್ನ ಮತ್ತು ಶೆಪರ್ಡ್ಸ್ ಪೈ ಎಂಬ ಅಮೆರಿಕಾದ ತಿಂಡಿಯನ್ನು ಸವಿಯಬಹುದು. ಈ ವ್ಯಾಪಾರ ಕೇಂದ್ರವು ಮಾಲ್‍ಗೆ ಸನಿಹದಲ್ಲಿ ನೆಲೆಗೊಂಡಿದೆ. ಹಲವಾರು ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಚಿಲ್ಲರೆ ಅಂಗಡಿಗಳು ಮತ್ತು ತರಕಾರಿ ಮಾರುಕಟ್ಟೆಗಳು ಇಲ್ಲಿ ನೆಲೆಗೊಂಡಿದೆ.

Please Wait while comments are loading...