ಮಾವೋ ಮಣಿಪುರ ರಾಜ್ಯಕ್ಕೆ ಹೆಬ್ಬಾಗಿಲಿದ್ದಂತೆ. ಇದು ಸೇನಾಪತಿಯಿಂದ 45ಕಿಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 39ರಲ್ಲಿದೆ. ಇದನ್ನು ಸಾಮಾನ್ಯವಾಗಿ ‘ಮಾವೋ ಗೇಟ್’ ಎಂದೇ ಕರೆಯಲಾಗುತ್ತದೆ. ಇದು ಸೇನಾಪತಿ ಮತ್ತು ಮಣಿಪುರ ರಾಜ್ಯವನ್ನು ದೇಶದ ಇತರ ಭಾಗಗಳೊಂದಿಗೆ ಸೇರಿಸುತ್ತದೆ.
ಇದು ಮಣಿಪುರದ ಮುಖ್ಯ ವಾಣಿಜ್ಯ ಕೇಂದ್ರ. ಮಣಿಪುರದ ಉಳಿದ ಭಾಗಗಳನ್ನು ಸಂಪರ್ಕಿಸುವ ಕೊಂಡಿ. ಬಹು-ಸಂಸ್ಕೃತಿಯ ಪ್ರದೇಶವಾದ ಇಲ್ಲಿ ಮಣಿಪುರ ಮಾತ್ರವಲ್ಲದೆ ಮತ್ತು ನಾಗಾಲ್ಯಾಂಡ್ಗಳಿಂದ ವಲಸೆ ಬಂದ ಜನರಿದ್ದಾರೆ. ಇದು ಹತ್ತಿರದ ಹಳ್ಳಿಗಳು ಮತ್ತು ಮಣಿಪುರದ ಪಟ್ಟಣಗಳಿಗೆ ಕಣವಿದ್ದಂತೆ. ಇಲ್ಲಿ ನೀವು ಈಶಾನ್ಯ ರಾಜ್ಯಗಳು ಮತ್ತು ಮಾಯನ್ಮಾರ್ನ ವಸ್ತುಗಳನ್ನು ಕೊಳ್ಳಬಹುದು.


Click it and Unblock the Notifications