ಗಣಪತಿಪುಲೆ - ಭಾರತದ ಕೆರಿಬಿಯನ್
ಕೊಂಕಣ ಪ್ರಾಂತ್ಯದ ಕರಾವಳಿಯ ಸುಂದರವಾದ ಸಮುದ್ರ ತೀರದ ಪಟ್ಟಣವಾದ ಗಣಪತಿ ಪುಲೆಯು, ಕೆರಿಬಿಯನ್ ದ್ವೀಪಗಳಿಗೆ ಸಮರೂಪವಾಗಿದ್ದು ಭಾರತದ ಕೆರಿಬಿಯನ್ ಎಂಬ ಖ್ಯಾತಿಗಳಿಸಿದೆ. ಈ ಸ್ಥಳವು ರತ್ನಾಗಿರಿ ಜಿಲ್ಲೆಯಲ್ಲಿದ್ದು,......
ಪಂಚಗಣಿ - ಸ್ವಾತಂತ್ರ್ಯಪೂರ್ವ ಬ್ರಿಟೀಷರ ಪ್ರಖ್ಯಾತ ಆಕರ್ಷಣೆ
ಪಂಚಗಣಿ ಮತ್ತು ಮಹಾಬಲೇಶ್ವರ ಎಂಬ ಅವಳಿ ಗಿರಿಧಾಮಗಳು ಇಲ್ಲಿನ ಸೌಂದರ್ಯವನ್ನು ಮರುವ್ಯಾಖ್ಯಾನಿಸುತ್ತವೆ. ಈ ಸುಂದರ ತಾಣಗಳಲ್ಲಿ ಶಾಶ್ವತ ಆಕರ್ಷಣೆ ಇದ್ದು, ಅದು ವಾರ್ಷಿಕವಾಗಿ ಪ್ರವಾಸಿಗರು ಮತ್ತು ದೇಶೀಯರನ್ನು ಗುಂಪು......
ಕೊಲ್ಹಾಪುರ - ಪ್ರಸಿದ್ಧ ಶಕ್ತಿ ಪೀಠ
ಕೊಲ್ಹಾಪುರನ್ನು ಮಹಾರಾಷ್ಟ್ರ ರಾಜ್ಯದ ಒಂದು ವಿಜಯದ ಚಿಹ್ನೆ ಎಂದು ಹೇಳಬಹುದು. ಪ್ರಾಚೀನ,ಗ್ರಾಮೀಣ ದೇವಾಲಯಗಳು,ಕೌತುಕ್ಯದ ಉದ್ಯಾನವನಗಳು,ಐತಿಹಾಸಿಕ ಕೋಟೆಗಳು ಮತ್ತು ಅರಮನೆಗಳನ್ನೊಳಗೊಂಡ ಈ ಐಶ್ವರ್ಯಯುತ ನಗರವು ದೇಶದ......
ಚಿಪ್ಲುನ್ - ಸುಂದರ ಕರಾವಳಿ ತೀರ
ರತ್ನಾಗಿರಿ ಜಿಲ್ಲೆಯು ಐತಿಹಾಸಿಕ ಕೋಟೆಗಳನ್ನು ಹೊಂದಿರುವ ಸ್ಥಳ. ಆ ಕಾಲವನ್ನು ಹೇಳುವಂತಹ ಹಲವಾರು ಪುರಾವೆಗಳು ಇಲ್ಲಿವೆ. ಇಲ್ಲಿನ ಪ್ರತಿಯೊಂದು ನಗರಗಳು ತನ್ನದೆ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅವುಗಳಲ್ಲಿ......
ಸಿಂಧುದುರ್ಗ - ಒಂದು ಐತಿಹಾಸಿಕ ಕೋಟೆ
ಸಿಂಧುದುರ್ಗವು, ಮಹಾರಾಷ್ಟ್ರದ ಕೊಂಕಣ್ ಪ್ರದೇಶದಲ್ಲಿದೆ. ಈ ಕೋಟೆಯು ಮಾಲ್ವಾನ್ ನ ಸಮುದ್ರ ಕಿನಾರೆಯಿಂದ ಬೇರ್ಪಟ್ಟಿರುವ ಮಾಲ್ವಾನ್ ಎಂಬ ದ್ವೀಪದಲ್ಲಿದ್ದು ರತ್ನಾಗಿರಿ ಜಿಲ್ಲೆಯಿಂದ ರೂಪಿತವಾಗಿದೆ. ಒಂದು ದಿಕ್ಕಿನಲ್ಲಿ......
ವಿಜಯದುರ್ಗ - ಮೋಹಗೊಳಿಸುವ ಪುಟ್ಟ ಪಟ್ಟಣ
ಮಹಾರಾಷ್ಟ್ರ ರಾಜ್ಯದಲ್ಲಿರುವ ಸಣ್ಣ ಪಟ್ಟಣ ವಿಜಯದುರ್ಗವು ಭಾರತದ ಕರಾವಳಿಯಲ್ಲಿದೆ. ಇದು ಮುಂಬೈನಿಂದ ಸುಮಾರು 485 ಕಿ.ಮೀ ದೂರದಲ್ಲಿದ್ದು, ಸಿಂಧುದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಇದನ್ನು ಹಿಂದೆ ಜೆರಿಯಾ ಎಂದು......
ಗುಹಾಘರ್ - ಕಡಲತಡಿಯ ದೇವಾಲಯಗಳ ಊರು
ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಪುಟ್ಟ ಪಟ್ಟಣ ಗುಹಾಘರ್, ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲಯಲ್ಲಿದೆ. ಸ್ಥಳೀಯ ಭಾಷೆಯ ಪ್ರಕಾರ, ಗುಹಾಘರ್ ಎಂದರೆ ಗುಹೆಯ ಮನೆ. ಒಂದು ಬದಿ ಅರಬ್ಬೀ ಸಮುದ್ರ ಹಾಗೂ ಇನ್ನೊಂದು......
ರೇಡಿ - ಸಮುದ್ರ ತೀರದ ವಿಶಿಷ್ಟ ಗ್ರಾಮ
ಮಹರಾಷ್ಟ್ರದ ಸಿಂಧೂದುರ್ಗ ಜಿಲ್ಲೆಗೆ ಸೇರಿದ ರೇಡಿ, ಸಮುದ್ರ ತೀರದಲ್ಲಿರುವ ಒಂದು ವಿಶಷ್ಠ ಗ್ರಾಮವಾಗಿದೆ. ಮೂಲತಃ ರೇಡಿಪಟ್ಟಣಂ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಇದು, ಅರಬ್ಬೀ ಸಮುದ್ರ ತೀರದಲ್ಲಿ ಅನೇಕ ವರ್ಷಗಳಿಂದ......
ಸತಾರಾದ ಅವಲೋಕನ
10,500 ಚದರ ಕಿ.ಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಆವರಿಸಿದ ಸತಾರಾ ಜಿಲ್ಲೆ ಮಹಾರಾಷ್ಟ್ರ ರಾಜ್ಯದಲ್ಲಿದ್ದು, ಇದು ಪೂರ್ವಕ್ಕೆ ಸೋಲಾಪುರ್, ಪಶ್ಚಿಮದಲ್ಲಿ ರತ್ನಾಗಿರಿ, ಉತ್ತರದಲ್ಲಿ ಪುಣೆ, ಮತ್ತು......
ರತ್ನಾಗಿರಿ - ಐತಿಹಾಸಿಕ ಪ್ರಾಮುಖ್ಯತೆ ಪಟ್ಟಣ
ಮಹರಾಷ್ಟ್ರದ ದಕ್ಷಿಣ ಭಾಗದಲ್ಲಿ ಅರಬ್ಬಿ ಸಮುದ್ರದ ತೀರದಲ್ಲಿ ಹರಡಿಕೊಂಡಿರುವ ಸುಂದರ ಹಾಗೂ ರಮಣೀಯವಾದ ಪುಟ್ಟ ನಗರವೇ ರತ್ನಾಗಿರಿ.ಭಾರತದ ಈ ಭಾಗವನ್ನು ಆಳಿದ ಶಿವಾಜಿ ಮಹಾರಾಜರ ಆಳ್ವಿಕೆಯ ನಂತರ ಸುಮಾರು 1731ರ......