Search
  • Follow NativePlanet
Share
ಮುಖಪುಟ » ಸ್ಥಳಗಳು » ಸವಾಯಿ ಮಾಧೋಪುರ್ » ಆಕರ್ಷಣೆಗಳು » ಚಮತ್ಕಾರ್ ಜೀ ಜೈನ್ ದೇವಾಲಯ

ಚಮತ್ಕಾರ್ ಜೀ ಜೈನ್ ದೇವಾಲಯ, ಸವಾಯಿ ಮಾಧೋಪುರ್

1

ಚಮತ್ಕಾರ್ ಜೀ ಜೈನ್ ದೇವಾಲಯವು ಸವಾಯಿ ಮಾಧೊಪುರದ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಆಕರ್ಷಣೆಯಾಗಿದೆ. ಇದು ರೈಲು ನಿಲ್ದಾಣಕ್ಕೆ ಸಾಗುವ ಮುಖ್ಯರಸ್ತೆಯಲ್ಲಿ ಬದಿಯಲ್ಲಿ ಕಂಡು ಬರುತ್ತದೆ. ಶ್ರೀ ಆದಿನಾಥ ಭಗವಾನರಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು,ಸುಮಾರು 400 ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾಗಿದೆ.

ದಂತಕಥೆಗಳ ಪ್ರಕಾರ ಈ ದೇವಾಲಯವು ಹಲವು ಪವಾಡ ಸದೃಶ್ಯ ಶಕ್ತಿಯನ್ನು ಹೊಂದಿದೆಯಂತೆ. ಹಾಗಾಗಿ ಈ ದೇವಾಲಯಕ್ಕೆ “ ಚಮತ್ಕಾರ್ ದೇವಾಲಯ” ಎಂಬ ಹೆಸರು ಬಂದಿದೆ. ಇಲ್ಲಿನ ದೇವರಿಗೆ ಸೇವೆ ಸಲ್ಲಿಸಲು ಹಲವಾರು ಜೈನ ಭಕ್ತಾಧಿಗಳು ವರ್ಷಾಪೂರ್ತಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ದೇವಾಲಯವು ಶರದ್ ಪೂರ್ಣಿಮೆಯಂದು ನಡೆಸುವ ವಾರ್ಷಿಕ ಉತ್ಸವಕ್ಕಾಗಿ ಖ್ಯಾತಿ ಪಡೆದಿದೆ. ಆ ಸಮಯದಲ್ಲಿ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಜೈನ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಚಮತ್ಕಾರ್ ಜೀ ದೇವಾಲಯವು ಇಲ್ಲಿನ ಮಾಂತ್ರಿಕ ಮತ್ತು ಅಲೌಕಿಕ ವಾತಾವರಣದ ಸಲುವಾಗಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu