Search
  • Follow NativePlanet
Share
ಮುಖಪುಟ » ಸ್ಥಳಗಳು » ಸವಾಯಿ ಮಾಧೋಪುರ್ » ಆಕರ್ಷಣೆಗಳು » ಅಮರೇಶ್ವರ್ ಮಹಾದೇವ್ ದೇವಾಲಯ

ಅಮರೇಶ್ವರ್ ಮಹಾದೇವ್ ದೇವಾಲಯ, ಸವಾಯಿ ಮಾಧೋಪುರ್

1

ಅಮರೇಶ್ವರ್ ಮಹಾದೇವ್ ದೇವಾಲಯವು ಸವಾಯಿ ಮಾಧೊಪುರಕ್ಕೆ ಸಮೀಪದ ಧಾರ್ಮಿಕ ಆಕರ್ಷಣೆಗಳಲ್ಲಿ ಪ್ರಮುಖವಾದುದಾಗಿದೆ. ಇದು ರಣಥಾಂಬೊರ್ ಮತ್ತು ಸವಾಯಿ ಮಾಧೊಪುರದ ನಡುವಿನ ರಸ್ತೆಯಲ್ಲಿ ನೆಲೆಗೊಂಡಿದೆ. ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳ ನಡುವೆ ನೆಲೆಗೊಂಡಿರುವ ಈ ದೇವಾಲಯವು ಸವಾಯಿ ಮಾಧೊಪುರದ ನಿವಾಸಿಗಳ ಪ್ರಮುಖ ವಿಹಾರ ತಾಣವಾಗಿ ರೂಪುಗೊಂಡಿದೆ.

ಈ ದೇವರಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲು ಅಸಂಖ್ಯಾತ ಭಕ್ತರು ಆಗಮಿಸುತ್ತಿರುತ್ತಾರೆ. ಅಮರೇಶ್ವರ್ ದೇವಾಲಯವು ತನ್ನ ಐತಿಹಾಸಿಕ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರವಲ್ಲದೆ, ತನ್ನ ಸುತ್ತ ಮುತ್ತಲ ಸುಂದರ ಪರಿಸರದ ಕಾರಣವಾಗಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ದೇವಾಲಯದ ಸಮೀಪದಲ್ಲಿ ಮಂತ್ರ ಮುಗ್ಧಗೊಳಿಸುವಂತಹ ಒಂದು ಜಲಪಾತ ಮತ್ತು ತೋಪುಗಳನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun