Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಹನ್ » ಆಕರ್ಷಣೆಗಳು » ಪಕ್ಷಿ ಉದ್ಯಾನ/ಪಕ್ಷಿ ಧಾಮ

ಪಕ್ಷಿ ಉದ್ಯಾನ/ಪಕ್ಷಿ ಧಾಮ, ಸರಹನ್

1

ಸರಹನ್ ನ ಪ್ರಸಿದ್ಧ ಭೀಮಕಾಲಿ ದೇವಾಲಯ ಸಂಕೀರ್ಣದ ಬಳಿ ಇರುವ ಬರ್ಡ್ ಪಾರ್ಕ್, ಪಕ್ಷಿ ವೀಕ್ಷಕರ ನಡುವೆ ಒಂದು ಜನಪ್ರಿಯ ತಾಣವಾಗಿದೆ. ಒಂದು ತರಹದ ಬೇಟೆ ಹಕ್ಕಿಯ ಬ್ರೀಡಿಂಗ್ ಸೆಂಟರ್ ಆಗಿರುವ, ಈ ಸ್ಥಳವು ಹಿಮಾಚಲ ಪ್ರದೇಶ ರಾಜ್ಯದ ಪಕ್ಷಿ 'ಮೊನಲ್' ನ ನೆಲೆಯೂ ಕೂಡ ಆಗಿದೆ.

ಪ್ರಸ್ತುತ ಈ ಪಕ್ಷಿಗಳನ್ನು ಅಪಾಯದ ಅಂಚಿನಲ್ಲಿರುವ ಪಕ್ಷಿಗಳೆಂದು ಪರಿಗಣಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಗಂಡು ಮೊನಲ್ ತನ್ನ ಅದ್ಭುತ ಗರಿಗಳ ಕಾರಣದಿಂದಾಗಿ ಅಧಿಕ ಬೆಲೆಬಾಳುತ್ತಿದ್ದು ಅಪಾಯವನ್ನು ಎದುರಿಸುತ್ತಿದೆ. ರಾಜ್ಯದಲ್ಲಿ 1982 ರಲ್ಲಿ ಇಲ್ಲಿ ಬೇಟೆಯಾಡುವುದನ್ನು ಕಾನೂನು ಬಾಹಿರ ಎಂದು ಪರಿಗಣಿಸಿ ನಿಷೇಧಿಸಲಾಯಿತು. ಅಲ್ಲಿಯವರೆಗೆ ಕ್ರೆಸ್ಟ್ ಗರಿಯಿಂದ ಟೋಪಿಗಳನ್ನು ಮತ್ತು ಅಲಂಕಾರಿಕ ಆಭರಣಗಳನ್ನು ತಯಾರಿಸಲಾಗುತ್ತಿತ್ತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed