Search
  • Follow NativePlanet
Share
ಮುಖಪುಟ » ಸ್ಥಳಗಳು » ಸಪುತಾರಾ » ಆಕರ್ಷಣೆಗಳು » ವನ್ಸದಾ ರಾಷ್ಟ್ರೀಯ ಉದ್ಯಾನ

ವನ್ಸದಾ ರಾಷ್ಟ್ರೀಯ ಉದ್ಯಾನ, ಸಪುತಾರಾ

5

ಸಂಪೂರ್ಣವಾಗಿ ಸುತ್ತುವರೆದ ಹಸುರುಹುಲ್ಲು,  ಪ್ರಶಾಂತವಾಗಿ ಹರಿಯುವ  ಕಾಲುವೆಗಳು, ಮೃದುವಾಗಿ ಕಲರವ ಮಾಡುವ ಪಕ್ಷಿಗಳು, ಶಾಂತತೆಯ ಜೊತೆ ಪ್ರಣಯದ  ಕಾಲ್ನಡಿಗೆ . . . ಇದೇ ನಿಮಗಾಗಿ ತೆರೆದಿರುವ ವನ್ಸದಾ ರಾಷ್ಟ್ರೀಯ ಉದ್ಯಾನ.  ಪ್ರತಿ ವನ್ಯಜೀವಿ ಉತ್ಸಾಹಿ ಮತ್ತು ಪ್ರಶಾಂತತೆಯನ್ನು ಬಯಸುವವರು ಈ ಸ್ಥಳವನ್ನು ಇಷ್ಟಪಡುತ್ತಾರೆ. ವನ್ಸದಾ,  24 ಕಿ. ಮೀ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಮೂಲತಃ ವನ್ಸದಾ ಮಹರಾಜ್ ರ ಖಾಸಗಿ ಅರಣ್ಯವಾಗಿತ್ತು.

ಚಿಕ್ಕದಾದರೂ ಸುಂದರವಾದ ಉದ್ಯಾನವನ ಸಾಕಷ್ಟು ದಟ್ಟವಾಗಿದ್ದು ಮತ್ತು ಹುಲಿಯಂತಹ ಅಪರೂಪದ ಕಾಡುಪ್ರಾಣಿಗಳು, ತುಕ್ಕು - ಚುಕ್ಕೆ ಬೆಕ್ಕು, ಇರುವೆ ಭಕ್ಷಕ ಪ್ರಾಣಿ, ಅಳಿಲು , ಚಿರತೆ ಮತ್ತು ಹೆಬ್ಬಾವು ಮೊದಲಾದ ಪ್ರಾಣಿ, ಸರಿಸ್ರಪಗಳ ನೆಲೆಯಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಲು ಬಯಸಿದರೆ, ಮುಖ್ಯ ಅಭಯಾರಣ್ಯ ಅಧಿಕಾರಿಗಳು ಅಥವಾ ಡಿ.ಎಫ್.ಓ ಅವರ ಅನುಮತಿಯನ್ನು ಪಡೆಯಬೇಕು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri