ನೀವು ಕಲೆಯ ಆರಾಧಕರಾಗಿದ್ದರೆ, ಈ ಸ್ಥಳ ನಿಮ್ಮ ನೆಚ್ಚಿನ ಸ್ಥಳವಾಗುವುದರಲ್ಲಿ ಸಂದೇಹವಿಲ್ಲ. ಕಲಾವಿದ ಗ್ರಾಮಕ್ಕೆ ಭೇಟಿ ನೀಡಿದ ಪ್ರವಾಸಿಗರು ಕೇವಲ ಇಲ್ಲಿನ ಸುಂದರ ಕಲಾಕೃತಿಗಳುನ್ನು ಸವಿಯುವುದು ಮಾತ್ರವಲ್ಲ, ಕುಶಲಕರ್ಮಿಗಳ ಕಲೆಯಸೋಗಿನ ವಸ್ತುಗಳನ್ನು ಕೂಡ ಖರೀದಿಸಬಹುದು. ಹಾಗೂ ಕೆಲವು ಕಲಾ ತುಣುಕುಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಅಂತಹ ಒಂದು ಸುಂದರ ತಾಣವಾಗಿದೆ ಈ ಕಲಾವಿದ ಗ್ರಾಮ. ಅಲ್ಲದೆ, ಈ ಗ್ರಾಮದಲ್ಲಿ ವಸತಿಯನ್ನೂ ಸಹ ಯೋಗ್ಯ ಬೆಲೆಗೆ ಒದಗಿಸಲಾಗುತ್ತದೆ. ಗಂಧರ್ವಪುರವು ಸೂರ್ಯ ಗೋಸ್ವಾಮಿ ಮತ್ತು ಚಂದ್ರಕಾಂತ್ ಪರ್ಮಾರ್ ನಿಂದ ನಡೆಸಲ್ಪಡುತ್ತದೆ.