Search
  • Follow NativePlanet
Share
ಮುಖಪುಟ » ಸ್ಥಳಗಳು » ಸಪುತಾರಾ » ಆಕರ್ಷಣೆಗಳು » ಸಪುತರಾ ಬುಡಕಟ್ಟು ವಸ್ತುಸಂಗ್ರಹಾಲಯ

ಸಪುತರಾ ಬುಡಕಟ್ಟು ವಸ್ತುಸಂಗ್ರಹಾಲಯ, ಸಪುತಾರಾ

3

ಸಪುತರಾದಲ್ಲಿ ಡ್ಯಾಂಗ್ಸ್ ಕರೆಯಲ್ಪಡುವ ಬುಡಕಟ್ಟು ಜನರ ಜನಸಂಖ್ಯೆ ಸಾಕಷ್ಟಿದೆ. ಬೆಟ್ಟದಲ್ಲಿರುವ  ಈ ಬುಡಕಟ್ಟು ಮ್ಯೂಸಿಯಂನ್ನು ಅವರ ಮತ್ತು ಅವರ ಜೀವನ ಶೈಲಿಗೆ ಸಮರ್ಪಿಸಲಾಗಿದೆ . ಅವರು ಕೈಯಿಂದ ಮಾಡಿದ ಸಂಗೀತ ಉಪಕರಣಗಳು, ನೃತ್ಯಕ್ಕೆ ಬಳಸುವಂಥ ಮುಖವಾಡಗಳು, ಅವರ ವೇಷಭೂಷಣಗಳು, ಪರಿಸರ, ಹಾಗೂ ಅವರ ಜೀವನಗಳ  ಬಗೆಗಿನ ಸುಂದರ ವಸ್ತುಗಳ ಒಂದು ಮಿನುಗು ನೋಟ ಪ್ರವಾಸಿಗರನ್ನು ಸೆಳೆಯುತ್ತವೆ. ಅಲ್ಲದೆ, ಸ್ಥಳದಲ್ಲಿ ಪಕ್ಷಿಗಳ ಶವವನ್ನು ತುಂಬಿಸಿ ಪ್ರದರ್ಶನ, ಮಣ್ಣಿನ ಉತ್ಪನ್ನಗಳು  ದೇಹದ ಹಚ್ಚೆ ಮೊದಲಾದವುಗಳನ್ನು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed