Search
 • Follow NativePlanet
Share
ಮುಖಪುಟ » ಸ್ಥಳಗಳು » ಸಾಂಚಿ » ಆಕರ್ಷಣೆಗಳು » ಗುಪ್ತ ದೇವಸ್ಥಾನ

ಗುಪ್ತ ದೇವಸ್ಥಾನ, ಸಾಂಚಿ

1

ಸಾಂಚಿಯ ಗುಪ್ತ ದೇವಸ್ಥಾನವು ಅದರ ಸರಳತೆಗೆ ಪ್ರಪಂಚದಾದ್ಯಂತ ತಿಳಿಯಲ್ಪಟ್ಟಿದ್ದು, ಇತಿಹಾಸಗಾರರ ಪ್ರಕಾರ ಭಾರತದ ವಾಸ್ತುಶಾಸ್ತ್ರದ ಪ್ರಕಾರ ತರ್ಕಬದ್ಧವಾಗಿ ವಿನ್ಯಾಸಗೊಳಿಸಿದ ಕಟ್ಟಡವಿದು. ಸಾಂಚಿ ಬೆಟ್ಟದ ಮಧ್ಯಭಾಗವನ್ನು ಇದು ಇನ್ನಷ್ಟು ಸುಂದರಗೊಳಿಸುತ್ತದೆ. ಇದನ್ನು ಕ್ರಿ.ಶ ಐದನೇ ಶತಮಾನದಲ್ಲಿ ಕಟ್ಟಲಾಗಿದ್ದು, ಇದನ್ನು ಸ್ವರ್ಣಯುಗದ ಗುಣವಾಚಕ ಎಂದು ಹೇಳಲಾಗುತ್ತದೆ. ಗುಪ್ತರ ಕಾಲದಲ್ಲಿ ವಾಸ್ತುಕಲೆಗೆ ಆದ ಅತ್ಯದ್ಭುತ ಬೆಳವಣಿಗೆಯನ್ನು ಇದು ಬಿಂಬಿಸುತ್ತದೆ. ಈ ದೇವಸ್ಥಾನವು, ಈ ಸ್ಥಳದಲ್ಲಿ ನಿರ್ಮಾಣದ ಪುನರ್ಜನ್ಮದ ನಿಶಾನೆಯಾಗಿದೆ. ಭಾರತದ ಗುಡಿ ನಿರ್ಮಾಣದ ವೇಳೆಯಲ್ಲಿ ಮಹತ್ವಪೂರ್ಣವೆನಿಸುವ ಎಲ್ಲಾ ವಿಷಯಗಳ ಮಾದರಿಯಾಗಿ ಈ ಗುಡಿಯನ್ನು ನಿರ್ಮಿಸಲಾಗಿದೆ. ದೇವಸ್ಥಾನವು ಸರಳ ಛಾವಣಿಯಿರುವ ಕೋಣೆ ಹಾಗೂ ಸ್ಥಂಭಗಳಿಂದ ಆಧಾರ ಪಡೆದಿರುವ ಹೊದಿಕೆಯಿರುವ ಪ್ರವೇಶದ್ವಾರವನ್ನು ಹೊಂದಿದೆ. ಭಾರತದ ಇತಿಹಾಸದಲ್ಲಿ ದೇವಸ್ಥಾನಗಳ ವಾಸ್ತುಕಲೆಯ ಉಗಮವನ್ನು ಈ ದೇವಸ್ಥಾನ ಸೂಚಿಸುತ್ತದೆ.

One Way
Return
From (Departure City)
To (Destination City)
Depart On
21 Jul,Sun
Return On
22 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Jul,Sun
Check Out
22 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Jul,Sun
Return On
22 Jul,Mon
 • Today
  Sanchi
  33 OC
  92 OF
  UV Index: 9
  Sunny
 • Tomorrow
  Sanchi
  32 OC
  89 OF
  UV Index: 9
  Sunny
 • Day After
  Sanchi
  32 OC
  89 OF
  UV Index: 9
  Sunny