Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಆಕರ್ಷಣೆಗಳು » ತಾರಮಂಗಲಂ ದೇವಸ್ಥಾನ

ತಾರಮಂಗಲಂ ದೇವಸ್ಥಾನ, ಸೇಲಂ

3

ಸೇಲಂ ನಿಂದ 27ಕಿ.ಮೀ ಅಂತರದಲ್ಲಿ, ಈ ತಾರಮಂಗಲಂ ದೇವಸ್ಥಾನವಿದೆ. ತಾರಮಂಗಲಂ ಒಂದು ಸಣ್ಣ ಪೇಟೆ ಆಗಿದ್ದು ಇಲ್ಲಿರುವ ಕೈಲಾಸನಾಥ ದೇವಸ್ಥಾನಕ್ಕೆ ಪ್ರಖ್ಯಾತಿ ಹೊಂದಿದೆ. ಈ ದೇವಸ್ಥಾನವು ಭವ್ಯವಾದ ವಾಸ್ತು ಶಿಲ್ಪ ಮತ್ತು ಕಲ್ಲಿನ ಕೆತ್ತನೆಗಳಿಂದ ಜನಪ್ರಿಯತೆ ಪಡೆದಿದೆ. ಕಲ್ಲಿನ ಕೆತ್ತನೆಯಲ್ಲಂತೂ ಯಾಳಿ(ಸಿಂಹಾಕಾರದ ರಚನೆ) ತನ್ನ ಬಾಯಲ್ಲಿ ಕಲ್ಲಿನ ಗುಂಡಂದನ್ನು ಇಟ್ಟುಕೊಂಡಿರುವುದು ಬಹಳ ಸೊಗಸಾಗಿ ಮೂಡಿಬಂದಿದೆ.

ಇದಲ್ಲದೆ ರಾಮಾಯಣದ ದೃಶ್ಯಗಳು, ಮನ್ಮಥನು ಶಿವ ಮತ್ತು ಪಾರ್ವತಿಯನ್ನು ನೋಡುತ್ತಿರುವ ಕಲ್ಲಿನ ಕೆತ್ತನೆಯನ್ನು ಕಾಣಬಹುದು. ಶಿವನಿಗೆ ಪ್ರಾಮುಖ್ಯತೆ ಹೊಂದಿರುವ ಈ ಮಂದಿರದ ಕೆಲವು ಭಾಗಗಳು 10 ನೇ ಶತಮಾನದಿಂದ ಅಸ್ತಿತ್ವದಲ್ಲಿದೆ.17 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಗಟ್ಟಿ ಮುದಲಿ ವಂಶದಿಂದ ಕಟ್ಟಲಾಯಿತು. ಇದಲ್ಲದೆ ಈ ದೇವಸ್ಥಾನ ಶಿಲ್ಪ ಸೌಂದರ್ಯವನ್ನು ಹೊಂದಿರುವ ದೊಡ್ಡ ಹಾಲ್ ಮತ್ತು ಟ್ಯಾಂಕ್ ನ ಮೂಲಕ ಜನರ ಮನಸೆಳೆದಿದೆ. ಜೊತೆಗೆ ದೇವಸ್ಥಾನದ ಹೊರಭಾಗದಲ್ಲಿ ಸಾಕಷ್ಟು ಏಕಶಿಲೆಯ ದೊಡ್ಡ ದೊಡ್ಡ ಕಲ್ಲುಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu