Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಆಕರ್ಷಣೆಗಳು » ರಾಜ ಗಣಪತಿ ದೇವಸ್ಥಾನ

ರಾಜ ಗಣಪತಿ ದೇವಸ್ಥಾನ, ಸೇಲಂ

2

ರಾಜ ಗಣಪತಿ ದೇವಾಲಯವು ನಗರದಿಂದ 2 ಮೈಲಿಗಳ ಅಂತರದಲ್ಲಿದೆ ಇದು 400 ಹಳೆಯ ನಗರವಾಗಿದೆ. ಇದೊಂದು ಬ್ಯುಸಿ ರಸ್ತೆಗಳ ನಡುವೆ ಇರುವ ಸಣ್ಣ ದೇವಸ್ಥಾನ. ಗಣೇಶ ಇಲ್ಲಿಯ ಮುಖ್ಯ ದೇವರಾಗಿದ್ದು ರಾಜನ ಅಲಂಕಾರವನ್ನು ಹೊಂದಿರುವುದರಿಂದ ಈ ದೇವಸ್ಥಾನಕ್ಕೆ ರಾಜ ಗಣಪತಿ ದೇವಾಲಯ ಎನ್ನಲಾಗಿದೆ. ದೇವಾಲಯವು ಸದಾಕಾಲ ಭಕ್ತರಿಂದ ತುಂಬಿರುತ್ತದೆ. ಇಲ್ಲಿ ಭಕ್ತಾದಿಗಳು ಕೇಳಿದ ವರವನ್ನು ಅನುಗ್ರಹಿಸುತ್ತಾನೆ ಎಂದು ನಂಬಲಾಗಿದೆ. ಇಷ್ಟಾರ್ಥ ನೆರವೆರಿಸಿಕೊಳ್ಳಲು ಭಕ್ತರು ಸದಾಕಾಲ ಇಲ್ಲಿ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat