Search
  • Follow NativePlanet
Share
ಮುಖಪುಟ » ಸ್ಥಳಗಳು » ಸಹರಾನ್ಪುರ್ » ಆಕರ್ಷಣೆಗಳು » ಸಸ್ಯತೋಟ

ಸಸ್ಯತೋಟ, ಸಹರಾನ್ಪುರ್

1

ಈ ಸಸ್ಯತೋಟ ಭಾರತದ ಅತ್ಯಂತ ಪುರಾತನ ಸಸ್ಯತೋಟಗಳಲ್ಲೊಂದು. ಇದನ್ನು 1750 ರಲ್ಲಿ ನಿರ್ಮಿಸಲಾಗಿದೆ. ಇದು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯ ಕಾಲದಲ್ಲಿ ನಿರ್ಮಾಣವಾಗಿದೆ. 1887ರಲ್ಲಿ ಸಸ್ಯತೋಟದ ಸರ್ವೇ ಭಾರತದಲ್ಲಿ ಅಸ್ತಿತ್ವಕ್ಕೆ ಬಂತು. ಸಹರಾನ್ಪುರ್ ಕೇಂದ್ರ ಬಿಂದುವಾಗಿ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಲು ಸಹಕಾರಿಯಾಯಿತು. ಈ ಸಸ್ಯತೋಟವನ್ನು ಸಂಶೋಧನೆಯ ವಿಚಾರದಲ್ಲಿ ಅದರಲ್ಲೂ ಪ್ರಮುಖವಾಗಿ ಫ್ಲೋರಾ ಮತ್ತು ಫೌನಾ ತಳಿಯಲ್ಲಿ ಕೊಲ್ಕತ್ತಾದ ಸಸ್ಯತೋಟದ ನಂತರ ಎರಡನೇ ಸ್ಥಾನದಲ್ಲಿ ಪರಿಗಣಿಸಲಾಗಿದೆ. ಈ ಸಸ್ಯತೋಟದಲ್ಲಿ ಹಲವು ಪ್ರಮುಖ ಸಂಶೋಧನೆಗಳನ್ನು ನಡೆಸಲಾಗಿದೆ ಅದರಲ್ಲಿ ಪ್ರಮುಖವಾಗಿ ಹೊಸ ವಾಯುಗುಣಕ್ಕೆ ಹೊಂದಿಕೊಳ್ಳುವಂತಹ ವೈದ್ಯಕೀಯ ತಳಿಯ ಸಂಶೋಧನೆ ನಡೆಸಲಾಗಿದೆ. ಇದನ್ನು ಕೃಷಿ ತೋಟದ ಸಂಶೋಧನೆ ಮತ್ತು ತರಬೇತಿ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed