Search
  • Follow NativePlanet
Share
ಮುಖಪುಟ » ಸ್ಥಳಗಳು » ರೂಪನಗರ » ಆಕರ್ಷಣೆಗಳು
  • 01ಕಿರಾತಪುರ ಸಾಹಿಬ್

    ಕಿರಾತಪುರ ಸಾಹಿಬ್

    ಕಿರಾತಪುರ ಸಾಹಿಬ್, ಇದರ ಶ್ರೀಮಂತ ಇತಿಹಾಸ ಮತ್ತು ಪವಿತ್ರ ಗುರುದ್ವಾರಗಳಿಗೆ ಹೆಸರುವಾಸಿಯಾದ ಪಟ್ಟಣ. ಗುರುದ್ವಾರ ಪಾತಾಳಪುರಿಯಲ್ಲಿ ಸಿಖರು ಚಿತಾಭಸ್ಮವನ್ನು ಮುಳುಗಿಸುತ್ತಾರೆ. ಇದು ಈ ಪಟ್ಟಣದ ಮುಖ್ಯ ಸ್ಥಳವಾದಿದೆ.

    ಇದನ್ನು ಸಿಖರ 6ನೇ ಗುರುವಾದ ಗುರು ಹರಗೋಬಿಂದ ಸಾಹಿಬಜಿಯವರು 1627ನೇ ಇಸವಿಯಲ್ಲಿ ಸ್ಥಾಪಿಸಿದರು....

    + ಹೆಚ್ಚಿಗೆ ಓದಿ
  • 02ಆನಂದಪುರ ಸಾಹಿಬ್

    ಆನಂದಪುರ ಸಾಹಿಬ್

    ಆನಂದಪುರ ಸಾಹಿಬ್ ಹಿಮಾಲಯ ಪರ್ವತ ಶ್ರೇಣಿಯ ಕೆಳ ಭಾಗದಲ್ಲಿ ಉಪಸ್ಥಿತವಿದ್ದು, ಪರಮಾನಂದದ ಪವಿತ್ರ ನಗರವೆಂದು ಕರೆಯಲ್ಪಡುತ್ತದೆ. ಈ ನಗರವನ್ನು ನಿರ್ಮಿಸಿದ್ದು ಸಿಖರ ಒಂಭತ್ತನೇ ಗುರುವಾದ ಗುರು ತೇಗ ಬಹದ್ದೂರ್. ಇಲ್ಲಿಯ ಜನರ ನಂಬಿಕೆ ಪ್ರಕಾರ, ಬಿಲಾಸಪುರದ ದೊವಗರ ರಾಣಿ ಚಂಪಾ ಎಂಬುವವಳು ತನ್ನ ಗಂಡನಾದ ರಾಜಾ ದೀಪಚಂದನ...

    + ಹೆಚ್ಚಿಗೆ ಓದಿ
  • 03ಪುರಾತತ್ವ ಶಾಸ್ತ್ರದ ಸಂಗ್ರಹಾಲಯ

    ಪುರಾತತ್ವ ಶಾಸ್ತ್ರದ ಸಂಗ್ರಹಾಲಯ

    ಪುರಾತತ್ವ ಶಾಸ್ತ್ರದ ಸಂಗ್ರಹಾಲಯವನ್ನು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ 1998ರಲ್ಲಿ, ಸ್ಮಾತಂತ್ರ್ಯ ಬಂದ ನಂತರ ರೂಪನಗರದ ಬಳಿ ಮೊದಲನೆಯ ಬಾರಿ ಹರಪ್ಪನ ಸ್ಥಳದಲ್ಲಿ ನಡೆಸಿದ ಸಂಶೋಧನ ಕಾರ್ಯದಲ್ಲಿ ದೊರೆತ ವಸ್ತುಗಳ ಪ್ರದರ್ಶನಕ್ಕೆ ಸ್ಥಾಪಿಸಿತು. ಹಲವು ಪ್ರಾಚೀನ ಕಲಾ ವಸ್ತುಗಳಾದ ವೀಣಾವಾದಿನಿ, ಚಂದ್ರಗುಪ್ತ ಕಾಲದ ಬಂಗಾರದ...

    + ಹೆಚ್ಚಿಗೆ ಓದಿ
  • 04ವಿರಾಸತ್-ಎ-ಖಲ್ಸಾ

    ಮೊದಲಿಗೆ, ಖಲ್ಸಾ ಹೆರಿಟೇಜ್ ಮೆಮೋರಿಟಲ್ ಸಂಕೀರ್ಣ ಎಂದು ಕರೆಯಲ್ಪಡುತ್ತಿದ್ದ ವಿರಾಸತ್-ಎ-ಖಲ್ಸಾದ ಕಟ್ಟಡದ ನಿರ್ಮಾಣಕ್ಕೆ ಸುಮಾರು 13 ವರ್ಷಗಳೇ ಬೇಕಾದವು (ಪೂರ್ಣಗೊಂಡ ವರ್ಷ 2011). ಈ ಪ್ರದರ್ಶನಾಲಯವು, ಪ್ರವಾಸಿಗರಿಗೆ ಸಿಖ ಪಂಥದ ಮತ್ತು ಖಲ್ಸಾ ಪಂಥದ ಸ್ಥಾಪನೆಯ ಬಗ್ಗೆ ಪರಿಪೂರ್ಣ ವಿವರಣೆ ಕೊಡುತ್ತದೆ. ಸುಮಾರು 400 ಮಂದಿ...

    + ಹೆಚ್ಚಿಗೆ ಓದಿ
  • 05ಭಾಕ್ರಾ ಅಣೆಕಟ್ಟು

    ಭಾಕ್ರಾ ಅಣೆಕಟ್ಟು, ಸಟ್ಲಜ್ ನದಿಯ ಮೇಲಿರುವ ಭಾಕ್ರಾ ನಂಗಲ್ ಅಣೆಕಟ್ಟಿನ ಒಂದು ಭಾಗ. ಬಿಲಾಸಪುರ ಜಿಲ್ಲೆಯಲ್ಲಿ ಉಪಸ್ಥಿತವಿರುವ ಈ ಅಣೆಕಟ್ಟಿಗೆ ಭಾಕ್ರಾ ಎಂಬ ಹಳ್ಳಿಯ ನಂತರ ಹೆಸರು ಬಂದಿದೆ. ಭಾರತದ ಎರಡನೆಯ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಈ ಅಣೆಕಟ್ಟು ಪಾತ್ರವಾಗಿದೆ. ಈ ಅಣೆಕಟ್ಟು ಬೃಹತ್ ಜಲ ವಿದ್ಯುತ್ ಉತ್ಪಾದನ...

    + ಹೆಚ್ಚಿಗೆ ಓದಿ
  • 06ಚಮಕೌರ್ ಸಾಹಿಬ್

    ಚಮಕೌರ್ ಸಾಹಿಬ್

    ಸರಹಿಂದ್ ಕಾಲುವೆಯ ತಟದಲ್ಲಿ ಚಮಕೌರ್ ಸಾಹಿಬ್ ಎಂಬ ಪಟ್ಟಣವು ಉಪಸ್ಥಿತವಿದೆ. ಇದೇ ಸ್ಥಳದಲ್ಲಿ ಸಿಖರ ಹತ್ತನೆಯ ಗುರುವಾದ ಗುರುಗೋಬಿಂದ ಸಿಂಗ್ ಜಿ ಮತ್ತು ಮುಘಲರ ನಡುವೆ ಚಮಕೌರ್ ಕಾಳಗವಾಗಿತ್ತು. ಇಲ್ಲಿ ಭಕ್ತರು ಭೇಟಿ ಕೊಡುವ ಹಲವು ಗುರುದ್ವಾರಗಳಿವೆ. ರೂಪನಗರದಿಂದ 17 ಕಿ.ಮಿ ದೂರದಲ್ಲಿರುವುದರಿಂದ ಅಂದಾಜು 20 ನಿಮಿಷಗಳ ಕಾಲ...

    + ಹೆಚ್ಚಿಗೆ ಓದಿ
  • 07ನಂಗಲ್

    ನಂಗಲ್

    ನಂಗಲ್ ಯೊಜನೆಗಳ ಅಡಿಯಲ್ಲಿ ನಿರ್ಮಿತವಾದ ನಗರ. ವಾಸದ ಮನೆಗಳಿರುವ ನಿವಾಸಿ ಸ್ಥಳಗಳನ್ನು ಬ್ಲಾಕ್ ಗಳನ್ನಾಗಿ ವಿಂಗಡಿಸಿದ ನಿಗದಿತ ಸಂಖ್ಯೆಯ ಅಪಾರ್ಟಮೆಂಟ್ ಗಳಿವೆ. ಮೊದಲಿಗೆ, ಈ ಸ್ಥಳವು ನಂಗಲ್ ನಿಕ್ಕು, ಹಂಬೆವಾಲ್ ಮತ್ತು ದೊಬೆಟ್ಟ ಕಾಲೊನಿ ಎಂಬ ಮೂರು ಹಳ್ಳಿಗಳ ಭಾಗವಾಗಿತ್ತು. ಶಿವಾಲಿಕ್ ಮತ್ತು ಮುಂತಾದ ನದಿಗಳಿಂದ ನಂಗಲ್ ನ...

    + ಹೆಚ್ಚಿಗೆ ಓದಿ
  • 08ಮೋರಿಂಡಾ

    ಮೋರಿಂಡಾ

    ಮೋರಿಂಡಾ ಅಥವಾ ಬಾಗನ್ ವಾಲಾ ಆರ್ಕಿಡ್ ನಗರವೆಂದೇ ಕರೆಯಲ್ಪಡುತ್ತದೆ. ಏಕೆಂದರೆ, ಒಂದು ಕಾಲದಲ್ಲಿ ಈ ಸ್ಥಳವು ಆರ್ಕಿಡ್ ನಿಂದ ತುಂಬಿತ್ತು. ಆದರೆ, ವಸತಿ ಸೌಕರ್ಯ ಕಲ್ಪಿಸಲು ಆ ಸ್ಥಳದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಯಿತು. ಇದು  ರಾಷ್ಟ್ರೀಯ ಹೆದ್ದಾರಿ 95 ರಲ್ಲಿ ಉಪಸ್ಥಿತವಿದೆ. ಮೊರಿಂಡಾದ ಮೂಲ ಆಕರ್ಷಣೆ ಎಂದರೆ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed