Search
  • Follow NativePlanet
Share
ಮುಖಪುಟ » ಸ್ಥಳಗಳು » ರೂಪನಗರ » ಆಕರ್ಷಣೆಗಳು » ನಂಗಲ್

ನಂಗಲ್, ರೂಪನಗರ

1

ನಂಗಲ್ ಯೊಜನೆಗಳ ಅಡಿಯಲ್ಲಿ ನಿರ್ಮಿತವಾದ ನಗರ. ವಾಸದ ಮನೆಗಳಿರುವ ನಿವಾಸಿ ಸ್ಥಳಗಳನ್ನು ಬ್ಲಾಕ್ ಗಳನ್ನಾಗಿ ವಿಂಗಡಿಸಿದ ನಿಗದಿತ ಸಂಖ್ಯೆಯ ಅಪಾರ್ಟಮೆಂಟ್ ಗಳಿವೆ. ಮೊದಲಿಗೆ, ಈ ಸ್ಥಳವು ನಂಗಲ್ ನಿಕ್ಕು, ಹಂಬೆವಾಲ್ ಮತ್ತು ದೊಬೆಟ್ಟ ಕಾಲೊನಿ ಎಂಬ ಮೂರು ಹಳ್ಳಿಗಳ ಭಾಗವಾಗಿತ್ತು. ಶಿವಾಲಿಕ್ ಮತ್ತು ಮುಂತಾದ ನದಿಗಳಿಂದ ನಂಗಲ್ ನ ನಿಸರ್ಗದತ್ತ ಸೌಂದರ್ಯ ಮನ ಸೂರೆಗೊಳ್ಳುವಂತಿದೆ. 1955ನೇ ಇಸವಿಯಲ್ಲಿ ಸಟ್ಲಜ್ ನದಿಯ ಮೇಲೆ ಭಾಕ್ರಾ ನಂಗಲ್ ಅಣೆಕಟ್ಟು ಕಟ್ಟಿದ ನಂತರ ಈ ಸ್ಥಳವು ಹೆಚ್ಚು ಜನಪ್ರಿಯಗೊಂಡಿತು.

ಇಲ್ಲಿನ ಮುಖ್ಯ ಆಕರ್ಷಣೆ ಎಂದರೆ ಅಣೆಕಟ್ಟಿನಿಂದ ನಿರ್ಮಿತವಾದ ಸುಂದರವಾದ ಕೊಳ. ಪ್ರವಾಸಿಗರು, ಉಳಿದ ಆಕರ್ಷಣೆಗಳಾದ  ಜುಲ್ಫಾ ಮಂದಿರ, ವಿಭೊರ್ ಸಾಹಿಬ್ ಗುರುದ್ವಾರ, ಶ್ರೀ ಬಾಬಾ ಉಧೋಜಿ ಮಹಾರಾಜರ ಇತಿಹಾಸ ಪ್ರಸಿದ್ಧ ಮಂದಿರಗಳಿಗೂ ಭೇಟಿ ಕೊಡಬಹುದು. ಪ್ರಯಾಣಿಕರಿಗೆ ಧರ್ಮಶಾಲೆಗಳ ಮತ್ತು ಲಾಡ್ಜ್ ಗಳ ಉತ್ತಮ ವಸತಿ ಸೌಕರ್ಯವಿದೆ. ರೂಪನಗರದಿಂದ ಕೇವಲ 63 ಕಿ.ಮಿ ದೂರದಲ್ಲಿರುವುದರಿಂದ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed