Search
 • Follow NativePlanet
Share
ಮುಖಪುಟ » ಸ್ಥಳಗಳು » ರೂಪನಗರ » ಆಕರ್ಷಣೆಗಳು » ಭಾಕ್ರಾ ಅಣೆಕಟ್ಟು

ಭಾಕ್ರಾ ಅಣೆಕಟ್ಟು, ರೂಪನಗರ

2

ಭಾಕ್ರಾ ಅಣೆಕಟ್ಟು, ಸಟ್ಲಜ್ ನದಿಯ ಮೇಲಿರುವ ಭಾಕ್ರಾ ನಂಗಲ್ ಅಣೆಕಟ್ಟಿನ ಒಂದು ಭಾಗ. ಬಿಲಾಸಪುರ ಜಿಲ್ಲೆಯಲ್ಲಿ ಉಪಸ್ಥಿತವಿರುವ ಈ ಅಣೆಕಟ್ಟಿಗೆ ಭಾಕ್ರಾ ಎಂಬ ಹಳ್ಳಿಯ ನಂತರ ಹೆಸರು ಬಂದಿದೆ. ಭಾರತದ ಎರಡನೆಯ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಈ ಅಣೆಕಟ್ಟು ಪಾತ್ರವಾಗಿದೆ. ಈ ಅಣೆಕಟ್ಟು ಬೃಹತ್ ಜಲ ವಿದ್ಯುತ್ ಉತ್ಪಾದನ ಕೇಂದ್ರ ಹೊಂದಿರುವುದರಿಂದ ತನ್ನ ಹಾಗು ನೆರೆ ರಾಜ್ಯಗಳಾದ ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಹಿಮಾಚಲ ಪ್ರದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಮಾಡುತ್ತದೆ. ಈ ಅಣೆಕಟ್ಟು ಮುಂಗಾರಿನ ನೆರೆ ಹಾವಳಿಯನ್ನು ತಡೆಗಟ್ಟುತ್ತದೆ. ಉತ್ತಮ ನೀರಾವರಿಗೆ ಅನುಕೂಲ ಮಾಡಿಕೊಡುವುದರಿಂದ ಪ್ರದೇಶದ ಕೃಷಿ ಉತ್ಪನ್ನದ ಮಟ್ಟವನ್ನು ಹೆಚ್ಚಿಸುತ್ತದೆ. ಮಾನವ ನಿರ್ಮಿತ ಗೊಬಿಂದ ಸಾಗರ ಎಂಬ ಜಲಾಶಯವು ಈ ಅಣೆಕಟ್ಟಿನ ಒಂದು ಭಾಗವಾಗಿದೆ. ಸುತ್ತಮುತ್ತಲಿನ ಹಚ್ಚ ಹಸುರಿನ ನಿಸರ್ಗದತ್ತ ಸೌಂದರ್ಯ ಭಾರತಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
03 Jul,Sun
Return On
04 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Jul,Sun
Check Out
04 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Jul,Sun
Return On
04 Jul,Mon