Search
  • Follow NativePlanet
Share
ಮುಖಪುಟ » ಸ್ಥಳಗಳು » ರೂಪನಗರ » ಆಕರ್ಷಣೆಗಳು » ಚಮಕೌರ್ ಸಾಹಿಬ್

ಚಮಕೌರ್ ಸಾಹಿಬ್, ರೂಪನಗರ

1

ಸರಹಿಂದ್ ಕಾಲುವೆಯ ತಟದಲ್ಲಿ ಚಮಕೌರ್ ಸಾಹಿಬ್ ಎಂಬ ಪಟ್ಟಣವು ಉಪಸ್ಥಿತವಿದೆ. ಇದೇ ಸ್ಥಳದಲ್ಲಿ ಸಿಖರ ಹತ್ತನೆಯ ಗುರುವಾದ ಗುರುಗೋಬಿಂದ ಸಿಂಗ್ ಜಿ ಮತ್ತು ಮುಘಲರ ನಡುವೆ ಚಮಕೌರ್ ಕಾಳಗವಾಗಿತ್ತು. ಇಲ್ಲಿ ಭಕ್ತರು ಭೇಟಿ ಕೊಡುವ ಹಲವು ಗುರುದ್ವಾರಗಳಿವೆ. ರೂಪನಗರದಿಂದ 17 ಕಿ.ಮಿ ದೂರದಲ್ಲಿರುವುದರಿಂದ ಅಂದಾಜು 20 ನಿಮಿಷಗಳ ಕಾಲ ಪ್ರಯಾಣದ ಅವಧಿ ಇರುತ್ತದೆ. ಪ್ರಯಾಣಿಕರು ಬಸ್ ಅಥವಾ ಟ್ಯಾಕ್ಸಿ ಮೂಲಕ ಸುಲಭವಾಗಿ ರೂಪನಗರದಿಂದ ಈ ಸ್ಥಳಕ್ಕೆ ತಲುಪಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue