Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಪಿತಾಮಹಲ್ ಜಲಾಶಯ

ಪಿತಾಮಹಲ್ ಜಲಾಶಯ, ರೌರ್ಕೆಲಾ

1

ಪಿತಾಮಹಲ್ ಜಲಾಶಯವು ರೌರ್ಕೆಲಾ ನಗರದಿಂದ 22.3 ಕಿ.ಮೀ ದೂರದಲ್ಲಿರುವ ಬಲಂದ ಎಂಬ ಹಳ್ಳಿಯ ಬಳಿ ನೆಲೆಗೊಂಡಿದೆ. ಈ ಜಲಾಶಯವನ್ನು 1978ರಲ್ಲಿ ಕಾರ್ಯಾರಂಭ ಮಾಡಲಾಯಿತು. ಇದನ್ನು ಪಿತಾಮಹಲ್ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಈ ಜಲಾಶಯವು ಸುಮಾರು 660.20 ಮೀಟರ್ ಉದ್ದವಿದೆ. ಇದರ ಗರಿಷ್ಠ ಎತ್ತರವು 25.96 ಮೀಟರ್ ಇದೆ. ರೌರ್ಕೆಲಾದ ಸುತ್ತ ಮುತ್ತ ಇರುವ ಹಲವಾರು ವಿಹಾರ ತಾಣಗಳಲ್ಲಿ ಈ ಸ್ಥಳವು ಸಹ ಸೇರಿದೆ.

ಈ ಜಲಾಶಯದ ಬಳಿಯಲ್ಲಿ ಒಂದು ಪ್ರವಾಸಿ ಬಂಗಲೆ ಇದೆ. ಇದನ್ನು ನೀರಾವರಿ ಇಲಾಖೆಯವರು ನಿರ್ವಹಣೆ ಮಾಡುತ್ತಾರೆ. ಈ ಜಲಾಶಯವನ್ನು ನೋಡಲು ಆಗಮಿಸುವ ಪ್ರವಾಸಿಗರು ಇಲ್ಲಿನ ಪ್ರಶಾಂತವಾದ ವಾತಾವರಣಕ್ಕೆ ಮನಸೋಲುತ್ತಾರೆ. ಇಲ್ಲಿನ ಜಲಧಿ, ಸುತ್ತಲಿನ ಸುಂದರವಾದ ಪರಿಸರ ಮತ್ತು ಪ್ರಶಾಂತವಾದ ವಾತಾವರಣವು ಪ್ರವಾಸಿಗರಿಗೆ ತಮ್ಮ ದಿನ ನಿತ್ಯದ ಜಂಜಾಟಗಳನ್ನು ಮರೆತು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ ಮಾಡಿಸಿದ ಸ್ಥಳವನ್ನೊದಗಿಸುತ್ತವೆ. ಇಲ್ಲಿಗೆ ಬಂದರೆ ನಿಮ್ಮ ಮೈ ಮನಗಳು ನವೋಲ್ಲಾಸವನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu