Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಮಾ ಭಗವತಿ ದೇವಾಲಯ

ಮಾ ಭಗವತಿ ದೇವಾಲಯ, ರೌರ್ಕೆಲಾ

1

ಮಾ ಭಗವತಿ ದೇವಾಲಯವು ರೌರ್ಕೆಲಾ ನಗರದ ಕೇಂದ್ರ ಭಾಗದಿಂದ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಈ ನಗರದ ಅತ್ಯಂತ ಶ್ರದ್ಧಾಭಕ್ತಿಗಳಿಂದ ಪೂಜಿಸಲ್ಪಡುವ ದೇವಾಲಯವಾಗಿ ಪರಿಗಣಿಸಲ್ಪಟ್ಟಿದೆ. ಇದನ್ನು 1993ರಲ್ಲಿ ನಿರ್ಮಿಸಲಾಯಿತು. ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯದ ಹಿನ್ನಲೆಯಲ್ಲಿ ಈ ಭವ್ಯವಾದ ದೇವಾಲಯವು ಎದ್ದು ನಿಂತಿದೆ. ಹಲಾವು ಮರ-ಗಿಡಗಳು ಈ ದೇವಾಲಯದ ಆವರಣದಲ್ಲಿ ನೆಲೆಗೊಂಡಿವೆ. ಇವುಗಳು ಇಲ್ಲಿ ಒಂದು ಪ್ರಶಾಂತವಾದ ವಾತಾವರಣವನ್ನು ನಿರ್ಮಿಸಿವೆ.

ಈ ದೇವಾಲಯದಲ್ಲಿ ಪ್ರತಿದಿನ ಪೂಜಾ ಕೈಂಕರ್ಯಗಳು ನಡೆಯುತ್ತಿರುತ್ತವೆ. ಇಲ್ಲಿ ನಡೆಯುವ ಪ್ರಮುಖ ಪೂಜೆ " ಯಙ್ಞ" ವಾಗಿದೆ. ಅಲ್ಲದೆ ಇಲ್ಲಿ ದೇವಿ ಸ್ತೋತ್ರ ಅಥವಾ ಚಂಡಿ ಪಾಠ್ ಅನ್ನು ಸಹ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪೂಜೆಗಳನ್ನು ನೆರವೇರಿಸಲು ಇಲ್ಲಿ ಭಕ್ತ ಸಮೂಹವೆ ನೆರೆದಿರುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun