Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಕಂದಧಾರ್ ಜಲಪಾತ

ಕಂದಧಾರ್ ಜಲಪಾತ, ರೌರ್ಕೆಲಾ

1

ಕಂದಧಾರ್ ಜಲಪಾತವು ರೌರ್ಕೆಲಾ ದಿಂದ 104 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಸುಂದರ್ ಘಡ್ ಅರಣ್ಯಪ್ರದೇಶದಲ್ಲಿ ಈ ನಯನ ಮನೋಹರವಾದ ಜಲಪಾತವು ನೆಲೆಗೊಂಡಿದೆ. ಈ ಜಲಪಾತವು 244 ಮೀಟರ್ ಎತ್ತರವನ್ನು ಹೊಂದಿದೆ. ಇದು ಒಡಿಶಾದ ಎತ್ತರವಾದ ಜಲಪಾತವೆಂಬ ಅಭಿದಾನಕ್ಕೆ ಪಾತ್ರವಾಗಿದೆ. ಮೇಲಿನಿಂದ ಧುಮ್ಮಿಕ್ಕುವ ನೀರು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದಕ್ಕೆ ಕಿರೀಟವಿಟ್ಟಂತೆ ಸುತ್ತಲಿನ ಹಚ್ಚ ಹಸಿರು ನೋಡುಗರಲ್ಲಿ ಧನ್ಯತೆಯನ್ನು ಉಕ್ಕಿಸುತ್ತದೆ.

ಕಂದಧಾರ್ ಜಲಪಾತವು ತನ್ನ ಸೌಂದರ್ಯದಿಂದಾಗಿ ಪ್ರವಾಸಿಗರ ವಲಯದಲ್ಲಿ ಮನೆಮಾತಾಗಿದೆ. ಜೊತೆಗೆ ಇದು ಇಲ್ಲಿನ ಪ್ರಸಿದ್ಧ ವಿಹಾರತಾಣವಾಗಿದೆ. ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿರುವ ಈ ಜಲಪಾತವು ಸುತ್ತಾಡಲು ಮತ್ತು ಚಾರಣವನ್ನು ಕೈಗೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಹಚ್ಚ ಹಸಿರಿನ ನಡುವೆ ಭೋರ್ಗರೆಯುವ ಜಲಪಾತವು ಎಂತಹವರನ್ನು ಸಹ ಮೋಡಿ ಮಾಡುತ್ತದೆ.

One Way
Return
From (Departure City)
To (Destination City)
Depart On
11 Jun,Thu
Return On
12 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jun,Thu
Check Out
12 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jun,Thu
Return On
12 Jun,Fri