Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಘೋಘಡ್ ದೇವಾಲಯ

ಘೋಘಡ್ ದೇವಾಲಯ, ರೌರ್ಕೆಲಾ

1

ಘೋಘಡ್ ದೇವಾಲಯವು ರೌರ್ಕೆಲಾ ನಗರದಿಂದ 25 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಪ್ರಸಿದ್ಧ ದೇವಾಲಯವನ್ನು ಶಿವನಿಗಾಗಿ ನಿರ್ಮಿಸಲಾಗಿದೆ. ಹಚ್ಚ ಹಸಿರಾದ ಗಿಡ ಮರಗಳಿಂದ ಕೂಡಿದ ಪರಿಸರದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಹಿಂದೂ ಭಕ್ತಾಧಿಗಳ ಪಾಲಿಗೆ ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಶ್ರಾವಣ ಮಾಸದಲ್ಲಿ ಇಲ್ಲಿನ ಶಿವಲಿಂಗಕ್ಕೆ ತೀರ್ಥಾಭಿಷೇಕ ಮಾಡಲು ಪಕ್ಕದ ಛತ್ತೀಸ್‍ಗಡ್ ಮತ್ತು ಜಾರ್ಖಂಡ್ ರಾಜ್ಯಗಳಿಂದಲು ಇಲ್ಲಿಗೆ ಭಕ್ತಾಧಿಗಳು ಆಗಮಿಸುತ್ತಾರೆ.

ಈ ದೇವಾಲಯದ ಬಳಿಯಲ್ಲಿ ಒಂದು ತೊರೆಯು ಹರಿಯುತ್ತದೆ. ಇದು ಈ ದೇವಾಲಯದ ಅಂದವನ್ನು ಇಮ್ಮಡಿಗೊಳಿಸುವಂತೆ ಮಾಡಿದೆ. ಇಲ್ಲಿರುವ ಶಿವಲಿಂಗವು ಸ್ವಯಂಭೂ ಲಿಂಗವಾಗಿದ್ದು, ಸ್ವಾಭಾವಿಕವಾದ ಕಪ್ಪು ಕಲ್ಲಿನಿಂದ ಉದ್ಭವವಾಗಿದೆ. ಈ ಸ್ಥಳವು ಪ್ರವಾಸಿಗರ ವಲಯದಲ್ಲಿ ವಿಹಾರ ತಾಣವಾಗಿ ಜನಪ್ರಿಯಗೊಂಡಿದೆ. ರಾಜ ರಘುನಾಥ್,ಶೇಖರ್ ದೆಯೊ ಅವರಿಂದ ನಿರ್ಮಾಣಗೊಂಡಿರುವ ಈ ದೇವಾಲಯವನ್ನು ಘೋಘಡ್ ಧಾಮ್ ಎಂದು ಸಹ ಕರೆಯುತ್ತಾರೆ. ಇಲ್ಲಿ ಭಕ್ತಾಧಿಗಳು ತಾವು ತಂದಿರುವ ಪ್ರಸಾದವನ್ನು ಹಂಚಿಕೊಳ್ಳಲು ಮತ್ತು ಹಂಚಲು ಸ್ಥಳಾವಕಾಶ ಮಾಡಿಕೊಡಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed