Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಗಾಯತ್ರಿ ದೇವಾಲಯ

ಗಾಯತ್ರಿ ದೇವಾಲಯ, ರೌರ್ಕೆಲಾ

1

ಗಾಯತ್ರಿ ದೇವಾಲಯವು ದುರ್ಗಾಪುರ್ ಬೆಟ್ಟಗಳ ತಪ್ಪಲಿನಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಹಲವಾರು ವಿಚಾರಗಳಿಗಾಗಿ ಖ್ಯಾತಿಯನ್ನು ಗಳಿಸಿದೆ. ಇದನ್ನು ಸದ್ಗುರು ಶ್ರೀ ರಾಮ್ ದೇವ್‍ಜಿ ಶರ್ಮಾರವರು 1981ರಲ್ಲಿ ನಿರ್ಮಿಸಿದರು. ಈ ಸುಂದರವಾದ ದೇವಾಲಯದ ಸುತ್ತ- ಮುತ್ತ ಹಲವಾರು ಗಿಡ-ಮರಗಳಲ್ಲಿ ಹೂವುಗಳು ಅರಳಿ ನಿಂತಿರುವುದನ್ನು ನೀವು ಕಾಣಬಹುದು. ಈ ದೇವಾಲಯದ ಆವರಣವು ತನ್ನ ಪ್ರಶಾಂತತೆ ಮತ್ತು ಪ್ರಸನ್ನತೆಯಿಂದ ಗಮನ ಸೆಳೆಯುತ್ತದೆ.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಧ್ಯಾನ ಮಾಡುತ್ತಾರೆ. ಇಲ್ಲಿನ ಶಾಂತ ಪರಿಸರಕ್ಕೆ ಮನಸೋತ ಕೆಲವರು ಇಲ್ಲಿ ತಮ್ಮ ಜೀವನದ ಬಹು ಮುಖ್ಯ ಕಾರ್ಯಗಳನ್ನು ನೆರವೇರಿಸಲು ಬಳಸಿಕೊಳ್ಳುತ್ತಾರೆ. ಇಲ್ಲಿ ಮದುವೆಗಳು, ಚೌಲ ಕರ್ಮ, ಮಾಂಗಲ್ಯಕ್ಕೆ ಮಣಿ ಪೋಣಿಸುವ ಮುಂತಾದ ಕಾರ್ಯಕ್ರಮಗಳು ಇಲ್ಲಿ ಜರುಗುತ್ತಿರುತ್ತವೆ. ಇದನ್ನು ದೇವಾಲಯದಲ್ಲಿ ಇದಕ್ಕಾಗಿಯೇ ಮೀಸಲಿಟ್ಟ ಪ್ರದೇಶದಲ್ಲಿ ನೆರವೇರಿಸಲಾಗುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed